Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಕೋಟ- ಆರುಷ್ ಡಿಜಿಟಲ್ ಸೇವಾ ಸಿಂಧೂ ಕೇಂದ್ರ ಲೋಕಾರ್ಪಣೆ

ಕೋಟ: ಇಲ್ಲಿನ ಕೋಟ ಬಸ್ ನಿಲ್ದಾಣ ಸಮೀಪ ಆರುಷ್ ಡಿಜಿಟಲ್ ಸೇವಾ ಸಿಂಧೂ ಕೇಂದ್ರವನ್ನು ಕೋಟ ಅಮೃತೇಶ್ವರಿ ದೇವಳದ ಧರ್ಮದರ್ಶಿ ಆನಂದ್ ಸಿ ಕುಂದರ್ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಓಬಿಸಿ ಮೂರ್ಚಾ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ಕುಂದಾಪುರ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ,ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ಪ್ರಥ್ವಿರಾಜ್ ಶೆಟ್ಟಿ,ಕೋಟ ಗ್ರಾ.ಒಂ ಅಧ್ಯಕ್ಷ ಅಜಿತ್ ಅಜಿತ್ ದೇವಾಡಿ,ಸದಸ್ಯರಾದ ಚಂದ್ರ ಪೂಜಾರಿ,ಪಾಂಡು ಪೂಜಾರಿ,ಜಯರಾಮ ಶೆಟ್ಟಿ, ಕೋಟತಟ್ಟು ಅಧ್ಯಕ್ಷೆ ಅಶ್ವಿನಿ ದಿನೇಶ್,ಉಪಾಧ್ಯಕ್ಷ ವಾಸು ಪೂಜಾರಿ,ಗ್ರಾ.ಪಂ ಸದಸ್ಯೆ ಪೂಜಾ ಪೂಜಾರಿ, ಸರಸ್ವತಿ ಪೂಜಾರಿ,ರಾಬಟ್೯ ನಾಯ್ಕ್,ಸತೀಶ್ ಕುಂದರ್ ಕಟ್ಟಡ ಮಾಲಕಿ ಭಾರತಿ ಪ್ರಭು,ಕೋಟ ಗ್ರಾಮಸಹಾಯಕ ರಾಜು ಕುಂದರ್, ಆರುಷ್ ಸೇವಾ ಸಿಂದೂ ಡಿಜಿಟಲ್ ಸೇವಾಕೇಂದ್ರದ ಮಾಲಕಿ ವಿದ್ಯಾಸಂದೇಶ್ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!