Janardhan Kodavoor/ Team KaravaliXpress
29.6 C
Udupi
Sunday, February 5, 2023
Sathyanatha Stores Brahmavara

ಬ್ರಹ್ಮಾವರ : ಬೇಕರಿ ಓವನ್ ಗ್ಯಾಸ್ ಸ್ಪೋಟ, ಮಾಲಕ ಮೃತ್ಯು

 

ಉಡುಪಿ : ಬೇಕರಿ ಓವನ್ ಸ್ಪೋಟಗೊಂಡ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬ್ರಹ್ಮಾವರ ಸಮೀಪದ ಮಾಬುಕಳದಲ್ಲಿ ನಡೆದಿದೆ. 

ಮೃತರನ್ನು ಬೇಕರಿಯ ಮಾಲಕ ರಾಬರ್ಟ್ ಪುಟಾರ್ಡೋ ಎಂದು ಗುರುತಿಸಲಾಗಿದೆ. 

ಬೇಕರಿ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ಈ ಅವಘಡ ಸಂಭವಿಸಿದ್ದು, ದೊಡ್ಡ ಗಾತ್ರದ ಓವನ್‌ ಸ್ಪೋಟದಿಂದ ಸಾವು ಸಂಭವಿಸಿರುವುದಾಗಿ ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. 

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!