ಕಾಪು ಹೊಸ ಮಾರಿ ಗುಡಿಯಲ್ಲಿ ಆಟಿ ಮಾರಿಪೂಜೆ

ಕಾಪು: ಹೊಸ ಮಾರಿ ಗುಡಿಯಲ್ಲಿ ಕೋವಿಡ್ 19 ನಿಂದಾಗಿ  ಕಾಲಾವಧಿ ಆಟಿ ಮಾರಿಪೂಜೆ ಸರಳ ರೀತಿಯಲ್ಲಿ ಆಚರಿಸಲ್ಪಟ್ಟಿತು. ಕೇವಲ ಅರ್ಚಕರು ಹಾಗು​ ​ಸಿಬ್ಬಂದಿಗಳು ಮಾತ್ರ ಭಾಗವಹಿಸಿದ್ದರು. ಸಾರ್ವಜನಿಕರಿಗೆ ಮಾರಿಗುಡಿ ಪ್ರವೇಶಿಸಲು ಅವಕಾಶವಿರಲಿಲ್ಲ.  ರಾತ್ರಿ 8 ಗಂಟೆಯೊಳಗೆ ಎಲ್ಲಾ ಸಂಪ್ರದಾಯಗಳನ್ನು ಮುಕ್ತಾಯಗೊಳಿಸಲಾಯಿತು.

ವಿಶೇಷ ಅಲಂಕಾರದ ಛಾಯಾಚಿತ್ರಗಳು ಹಾಗು ವಿಡಿಯೋ ತುಣುಕು 

 

 

 

 

 
 
 
 
 
 
 
 
 
 
 

Leave a Reply