ರುದ್ರಾಭಿಷೇಕ

 

ಕಾರ್ಕಳ ಸಮೀಪದ ಹಿರ್ಗಾನ ಲಕ್ಷ್ಮೀಪುರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತನಿರತರಾಗಿರುವ ಕವಳೆ ಮಠದ ಶ್ರೀ ಶಿವಾನಂದ ಸರಸ್ವತಿ ಮಹಾರಾಜ್ ಪ್ರಥಮ ಶ್ರಾವಣ ಸೋಮವಾರದಂದು ತಮ್ಮ ಉಪಾಸ್ಯಮೂರ್ತಿ ಶ್ರೀ ಭವಾನಿಶಂಕರ ದೇವರಿಗೆ ರುದ್ರಾಭಿಷೇಕ ಸಹಿತ ಮಹಾಪೂಜೆ ನಡೆಸಿದರು.

(ಚಿತ್ರ: ದೇವದಾಸ್ ಕಾಮತ್ ಉಡುಪಿ)

 

 

Leave a Reply