Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ಮುಂದಿನವಾರ ಪಬ್, ಬಾರ್, ರೆಸ್ಟೋರೆಂಟ್ ಓಪನ್

ಬೆಳಗಾವಿ: ರಾಜ್ಯದಲ್ಲಿ 2-3 ದಿನಗಳಲ್ಲಿ ಪಬ್, ಬಾರ್ ಹಾಗೂ ರೆಸ್ಟೋರೆಂಟ್ ತೆರೆಯ ಲಾಗುವುದು ಎಂದು ಅಬಕಾರಿ ಸಚಿವ ಎಚ್. ನಾಗೇಶ್ ತಿಳಿಸಿದರು


ಬೆಳಗಾವಿಯ ಸುವರ್ಣ ಸೌಧದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪಾಲನೆ ಹಾಗೂ ಕೋವಿಡ್ ರೋಗದ ಮುನ್ನೆ ಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. 2-3 ದಿನಗಳಲ್ಲಿ ರಾಜ್ಯದ ಎಲ್ಲ ಪಬ್, ರೆಸ್ಟೋ ರೆಂಟ್ ತೆರೆಯಲಾಗುವುದು ಎಂದರು.


ಕೋವಿಡ್ ಹಿನ್ನೆಲೆ ಈವರೆಗೆ ಅಬಕಾರಿ ಇಲಾಖೆಗೆ ಮೂರು ಸಾವಿರ ಕೋಟಿ ರೂ. ನಷ್ಟ ಆಗಿದೆ  ಎಂದು ತಿಳಿಸಿದರು. ಬೆಂಗ ಳೂರು ಡ್ರಗ್ಸ್ ಜಾಲ ಪತ್ತೆ ವಿಚಾರಕ್ಕೆ ಪ್ರತಿ ಕ್ರಿಯಿಸಿ, ಕೆಲವು ಕಡೆಗಳಲ್ಲಿ ನಾರ್ಕೋ ಟಿಕ್ಸ್ ಜಾಲ ಇದೆ ಎಂಬ ಮಾಹಿತಿ ಇದೆ.

ಪೊಲೀಸರ ಜತೆಗೆ ಜಂಟಿಯಾಗಿ ಕಾರ್ಯಾ ಚರಣೆ ಮಾಡುತ್ತೇವೆ. ಹೊಸದಾಗಿ ಯಾವು ದೇ ಲೈಸೆನ್ಸ್ ಕೊಡುವುದಿಲ್ಲ. ಅಬಕಾರಿ ಸಿಬ್ಬಂದಿಗೆ ವೆಪನ್ ಕೊಡುವ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡಿ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!