ದೇಶ ಕಾಯುವ ಯೋಧರು ಪ್ರಾತಃಸ್ಮರಣೀಯರು

ಉಡುಪಿ: ಕಾರ್ಗಿಲ್ ಯುದ್ಧದಲ್ಲಿ ವೀರಮರಣಗೈದ ನಮ್ಮ ಹೆಮ್ಮೆಯ ಯೋಧರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ತಿಳಿಸಿದ್ದಾರೆ.  ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಶುಭಾಶಯ ಹಾರೈಸಿದರು. ಅನ್ನ ನೀಡುವ ರೈತರು ಮತ್ತು ದೇಶ ಕಾಯುವ ಯೋಧರು ಪ್ರಾತಃಸ್ಮರಣೀಯರು ಎಂದು ವಿಶ್ವಾಸ್ ಅಮೀನ್ ಬಣ್ಣಿಸಿದ್ದಾರೆ

Leave a Reply