ಕೊರೊನಾ ಜಾಗೃತಿ ಮೂಡಿಸಿದ `ಆಸರೆ’

ಬ್ರಹ್ಮಾವರ:  ಇಲ್ಲಿನ ರುಡ್ ಸೆಟ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಯಶಸ್ವೀ ಉದ್ಯಮಿಗಳ ಸಂಘಟನೆ ​`​ಆಸರೆ​’ ವತಿಯಿಂದ ಕೋವಿಡ್ 19  ಸಮಸ್ಯೆ ಬಗ್ಗೆ ಜಾಗೃತಿ ಕಾರ್ಯಕ್ರಮ ಈಚೆಗೆ  ರುಡ್ ಸೆಟ್  ಸಂಸ್ಥೆಯಲ್ಲಿ ನಡೆಯಿತು.
ರುಡ್ ಸೆಟ್ ನಿರ್ದೇಶಕ  ಪಾಪ ನಾಯಕ್ ​, ​ಆಸರೆ ಸಂಘಟ ​ಅಧ್ಯಕ್ಷೆ ​ ​ಕೆ. ಈಶ್ವರಿ , ​ ಸಂಸ್ಥೆಯ ಹಿರಿಯ ಉಪನ್ಯಾಸಕ ಕರುಣಾಕರ ಜೈನ್​, ​ ಸಂತೋಷ ಶೆಟ್ಟಿ​, ​ ಆಸರೆ ಸಂಘಟನೆಯ ಮಾಜಿ ಅಧ್ಯಕ್ಷ ಹಾಗೂ ರೋಟರಿ ಮಾಜಿ ಸಹಾಯಕ ಗವರ್ನರ್ ಎಂ. ​. ಮಹೇಶ್ ಕುಮಾರ್​, ​ ಗೌರವಾಧ್ಯಕ್ಷ ​ ರಾಜೇಶ್ ಡಿ.​,​ ಕೆ. ಸಿ. ಅಮೀನ್​,​ ​ ​ಕಾರ್ಯದರ್ಶಿ ಉಮೇಶ್ ಮೊದಲಾದವರಿದ್ದರು.

ಮಾಜಿ ಕಾರ್ಯದರ್ಶಿ ಕುಶ ಕುಮಾರ್ ​ನಿರೂಪಿಸಿದರು.

Leave a Reply