ಆಳ ಸಮುದ್ರ ಮೀನುಗಾರಿಕೆಗೆ ಹೊರಟಿದ್ದ ಬಾಹುಬಲಿ ಬೋಟ್ ದಡದಿಂದ ಮೂರು ನಾಟಿಕಲ್ ದೂರದಲ್ಲಿ ಬಂಡೆಗೆ ಡಿಕ್ಕಿ
ಉದ್ಯಾವರದ ಗಿರೀಶ ಸುವರ್ಣ ಎಂಬವರ ಮಾಲಕತ್ವದ ಬೋ ಟ್ ಅವಘಡದಿಂದ 80 ಲಕ್ಷ ರೂಪಾಯಿ ನಷ್ಟ.

ಬೋಟ್ ಮುಳುಗಡೆ ಯಾಗುತ್ತಿದ್ದಂತೆ ಈಜಿ ದಡ ಸೇರಿದ ಮೀನು ಗಾರರು ದೋಣಿ ಯಿಂದ ಜಿಗಿದು ಈಜಿ ದಡ ಸೇರಿದ ಏಳುಜನ ಮೀನುಗಾರರು ಬೇರೆ ಮೀನುಗಾರಿಕಾ ಬೋಟ್ ಬಳಸಿ ಬೋಟ್ ಮೇಲಕ್ಕೆ ಎಳೆಯುವ ಪ್ರಯತ್ನ