Janardhan Kodavoor/ Team KaravaliXpress
32.6 C
Udupi
Monday, January 30, 2023
Sathyanatha Stores Brahmavara

ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ ಗೆ ಸದಸ್ಯರ ನೇಮಕ


ಕರ್ನಾಟಕ ರಾಜ್ಯ ಸರಕಾರವು ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತಿಗೆ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ‌.

ವಿದ್ವಾನ್ ಹೆರ್ಗ ಹರಿಪ್ರಸಾದ್ ಭಟ್ ಉಡುಪಿ ( ಆಗಮ ವಿದ್ವಾಂಸ)

ರಾಮ ಭಟ್ , ಸಾಣೂರು ಕಾರ್ಕಳ( ವೇದ ವಿದ್ವಾಂಸ )

ವಾಸುದೇವ ಹಂಗಾರಕಟ್ಟೆ ( ಪ ಜಾತಿ ಪ ಪಂಗಡ)

ಶಾಲಿನಿ ಗಾಣಿಗ ,ಸಾಲಿಗ್ರಾಮ ( ಮಹಿಳೆ)

ಸುನಿಲ್ ಕೆ ಆರ್ , ಕಾರ್ಕಳ ( ಹಿಂ. ವರ್ಗ )

ಪ್ರಣಯ್ ಶೆಟ್ಟಿ , ಬೈಂದೂರು ( ಸಾಮಾನ್ಯ)

ರಮಾಕಾಂತ ದೇವಾಡಿಗ ಪಡುಬಿದ್ರೆ ( ಸಾಮಾನ್ಯ)

ಕೆ ಮೋಹನ ಉಪಾಧ್ಯ ಉಡುಪಿ ( ಸಾಮಾನ್ಯ)

ಈ ಪರಿಷತ್ ಗೆ ಉಡುಪಿ ಜಿಲ್ಲಾಧಿಕಾರಿ ಅಧ್ಯಕ್ಷ ಹಾಗು , ಸಹಾಯಕ ಆಯುಕ್ತರು ಮುಜರಾಯಿ ಇಲಾಖೆ ಉಡುಪಿ ಇವರು ಪದನಿಮಿತ್ತ ಕಾರ್ಯದರ್ಶಿಯಾಗಿರುತ್ತಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!