ಆಗಸ್ಟ್ 8ರೊಳಗೆ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟ

ಬೆಂಗಳೂರು: ಆಗಸ್ಟ್ 8ರೊಳಗೆ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಬಹುತೇಕ ಮೌಲ್ಯಮಾಪನ  ಮುಗಿದಿದ್ದು, ಆಗಸ್ಟ್ 6 ಅಥವಾ ಆ.8ರೊಳಗೆ ಫಲಿತಾಂಶ ಪ್ರಕಟಿಸಲು ಸಿದ್ಧತೆ ಮಾಡಿಕೊಳ್ಳಲಾಗುತಿದೆ ಎಂದು ಹೇಳಿದರು.

 
 
 
 
 
 
 

Leave a Reply