ಉಡುಪಿಯಲ್ಲೂ ಒಮಿಕ್ರಾನ್

ಉಡುಪಿ: ದೇಶದಲ್ಲಿ ನಿಧಾನವಾಗಿ ಪಸರಿಸುತ್ತಿರುವ ಒಮಿಕ್ರಾನ್ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಡಾ|ಸುಧಾಕರ್‌ 82 ವರ್ಷದ ಪುರುಷ ಹಾಗೂ 73 ವರ್ಷದ ಮಹಿಳೆ ಪ್ರಕರಣ ಕುರಿತು ಹೇಳಿದ್ದಾರೆ. 

Leave a Reply