ಉಡುಪಿ ಜಿಲ್ಲೆ:837 ಮಂದಿ ಗುಣಮುಖ

 ಉಡುಪಿ: ಜಿಲ್ಲೆಯಲ್ಲಿ 897 ಮಂದಿಗೆ ಕೋವಿಡ್ ಸೋಂಕು ಪತ್ತೆಯಾಗಿದ್ದು, ಉಡುಪಿ ತಾಲೂಕು- 388, ಕುಂದಾಪುರ- 271, ಕಾರ್ಕಳ-231 ಮತ್ತು ಹೊರ ಜಿಲ್ಲೆಯ 7 ಮಂದಿ ಸೋಂಕಿಗೀಡಾಗಿದ್ದಾರೆ.

837 ಮಂದಿ ಗುಣಮುಖರಾಗಿದ್ದು ಇಲ್ಲಿಯವರೆಗೆ 40505 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಜಿಲ್ಲೆಯಲ್ಲಿ 6860 ಸಕ್ರಿಯ ಪ್ರಕರಣಗಳಿವೆ.ಒಟ್ಟು 271 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಭಾನುವಾರದಂದು 1520 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಲ್ಲಿಯವರೆಗೆ ಒಟ್ಟು 549327 ಮಂದಿಯನ್ನು ಪರೀಕ್ಷಿಸಲಾಗಿದೆ.

 
 
 
 
 
 
 
 
 
 
 

Leave a Reply