ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ತ್ರಿವಳಿ ಸಂಭ್ರಮ 

ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ಲವಿಟಾ ಜಾನ್ಸಿ ಮತಾಯಿಸ್ ಎಂಬುವವರಿಗೆ ತ್ರಿವಳಿ ಮಕ್ಕಳ ಜನನವಾಯಿತು. ಹೆರಿಗೆ ಮತ್ತು ಮ್ರಸೂತಿ ತಜ್ನರಾದ ಡಾ. ಶರತ್ ಚಂದ್ರರಾವ್, ಅರೆವಳಿಕೆ ತಜ್ಞ ಡಾ ಉಮೇಶ್ ಉಪಾದ್ಯಾಯ, ಮಕ್ಕಳ ತಜ್ಞ ಡಾ| ಜನಾರ್ಧನ ಪ್ರಭು ಈ ಪ್ರಕೃಯೆಯಲ್ಲಿ ಭಾಗವಹಿಸಿದ್ದರು. ತಾಯಿ ಮತ್ತು ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈಧ್ಯಕೀಯ ನಿರ್ದೇಶಕರಾದ ಡಾ| ಟಿ.ಎಸ್ ರಾವ್ ಪ್ರಕಟಣೆ ತಿಳಿಸಿರುತ್ತದೆ
 
 
 
 
 
 
 
 
 

Leave a Reply