ಬಾಣ೦ತಿ – ಮಗು ಆರೈಕೆ ತರಬೇತಿ ಕಾರ‍್ಯಕ್ರಮ

ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ,.ಕುತ್ಪಾಡಿ, ಉಡುಪಿ
ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗ.
ಶ್ರೀಧರ್ಮಸ್ಥಳ ಮಂಜನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ,.ಕುತ್ಪಾಡಿ, ಉಡುಪಿ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದ ನೇತೃತ್ವದಲ್ಲಿ ಆಸಕ್ತ ಮಹಿಳೆಯರಿಗೆ  ಮೂರು ವಾರಗಳ ಬಾಣ೦ತಿ  ಮಗು ಆರೈಕೆ ತರಬೇತಿ ಕಾರ‍್ಯಕ್ರಮವು ನಡೆಯಲಿದೆ .

ಈ ಕಾರ‍್ಯಕ್ರಮದಲ್ಲಿ ಬಾಣ೦ತಿಯ ವಿಶೇಷ ಮದ್ದು ತಯಾರಿಕೆ, ಊಟ, ಉಪಚಾರ , ಮಗುವಿನ ಸ್ನಾನ , ಹಾಗೂ ಔಷಧ ತಯಾರಿಕಾ ವಿಧಾನ ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಗುವುದು.`

ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.  ತರಬೇತಿ ಪ್ರಾರಂಭ ದಿನಾಂಕ – ಶೀಘ್ರದಲ್ಲಿ ಪ್ರಕಟಿಸಲಾಗುವುದು. ಸಮಯ – ಬೆಳಿಗ್ಗೆ ಗಂಟೆ 9 – ಸಂಜೆ 5ಗಂಟೆವರೆಗೆ

ಅವಧಿ- 3 ವಾರಗಳು, ಶುಲ್ಕ – ರೂ. 10,000/-, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -10.06.2023, ವಿದ್ಯಾರ್ಹತೆ  – ಎಸ್.ಎಸ್.ಎಲ್.ಸಿ ಹಾಗೂ ಮೇಲ್ಪಟ್ಟವರು

ಸೂಚನೆ – ೧)ಮಹಿಳಾ ಅಭ್ರ‍್ಥಗಳಿಗೆ ಮಾತ್ರ, ೨)ಒಟ್ಟು 20 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ, ೩)ಮೊದಲು ನೊಂದಾಯಿಸಿದವರಿಗೆ ಮೊದಲ ಆದ್ಯತೆ, ೪) ವಯಸ್ಸು20 varsha ಮೇಲ್ಪಟ್ಟವರು ಭಾಗವಹಿಸಬಹುದು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ದೂರವಾಣಿ ಸಂಖ್ಯೆ- 8660819737, , 89711027950

Leave a Reply