11.08.2021~ ಲಸಿಕೆ ಲಭ್ಯತೆಯ ವಿವರ

ದಿನಾಂಕ 11.08.2021
ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ (ಸೇಂಟ್ ಸಿಸಿಲಿ ಶಾಲೆ, ಉಡುಪಿ) 
ಕೋವಿಶೀಲ್ಡ್ ಪ್ರಥಮ ಡೋಸ್-(200 ಲಭ್ಯ)
ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ (ಮಾಧವ ಕೃಪಾ ಶಾಲೆ, ಮಣಿಪಾಲ)
ಕೋವಿಶೀಲ್ಡ್ ೨ನೇ ಡೋಸ್ – (100 ಲಭ್ಯ)
ಕೋವ್ಯಾಕ್ಸಿನ್ ೨ನೇ ಡೋಸ್ – (200 ಲಭ್ಯ)ಶಾರದ ಕಲ್ಯಾಣ ಮಂಟಪ, ಕುಂಜಿಬೆಟ್ಟು, ಉಡುಪಿ
ಕೋವಿಶೀಲ್ಡ್  ಪ್ರಥಮ ಡೋಸ್ – (100 ಲಭ್ಯ)
ಕೋವಿಶೀಲ್ಡ್  ೨ನೇ ಡೋಸ್- (200 ಲಭ್ಯ)ಎಲ್.ವಿ.ಪಿ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು,ಉಡುಪಿ
ಕೋವಿಶೀಲ್ಡ್  ೧ ಮತ್ತು ೨ನೇ ಡೋಸ್ – (200ಲಭ್ಯ)   
ಎಫ್.ಪಿ.ಎ.ಐ ಕುಕ್ಕಿಕಟ್ಟೆಯಲ್ಲಿ (ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾನಗರ) ಕೋವಿಶೀಲ್ಡ್ ೨ನೇ ಡೋಸ್-(150 ಲಭ್ಯ)
ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆ, ಉಡುಪಿ
ಸಮಯ: ಬೆಳಿಗ್ಗೆ 11.00 ರಿಂದ ಅಪರಾಹ್ನ 1.00ರವರೆಗೆ.
ದಿನಾಂಕ 05.09.2021ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ ೨ನೇ ಡೋಸ್ ಕೋವಿಶೀಲ್ಡ್ ಲಸಿಕೆ (200 ಡೋಸ್ ಲಭ್ಯ.)
 
 
 
 
 
 
 
 
 
 
 

Leave a Reply