​ದಿನಾಂಕ 12.6.2021ಉಡುಪಿ ನಗರ ಪ್ರದೇಶದಲ್ಲಿ​ ಲಭ್ಯತೆಯಿರುವ ಲಸಿಕೆಯ ಬಗ್ಗೆ ಮಾಹಿತಿ ​​

ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಪ್ರಥಮ ಡೋಸ್ ಲಭ್ಯವಿರುವುದಿಲ್ಲ.​ # ಉಡುಪಿ ನಗರ ಪ್ರದೇಶದಲ್ಲಿ ನಾಳೆ ದಿನಾಂಕ ೧೨/೦೬/೨೦೨೧​ ರಂದು ೪೫ ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ವಿಶೀಲ್ಡ್​ ಪ್ರಥಮ ಡೋಸ್ ಇರುವುದಿಲ್ಲ.​ # ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲದಲ್ಲಿ​ (ಮಾಧವ ಕೃಪಾ ಶಾಲೆ, ಮಣಿಪಾಲ):
ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-೧ರಲ್ಲಿರುವ ಕೊರೋನ​ ಮುಂಚೂಣಿ ಕಾರ್ಯಕರ್ತರು/​ ​ದುರ್ಬಲ ಗುಂಪಿನ​ ಫಲಾನುಭವಿಗಳಿಗೆ ಕೋವಿಶೀಲ್ಡ್ ಪ್ರಥಮ ಡೋಸ್​ ನೀಡಲಾಗುವುದು​ ​(೨೩೦ ಡೋಸ್) ಮತ್ತು ಪ್ರಥಮ ಡೋಸ್​ ಕೋವ್ಯಾಕ್ಸಿನ್ ಲಸಿಕೆ ಪಡೆದು ೪ ವಾರ (೨೮ ದಿನ) ಮೀರಿದವರಿಗೆ​ ಕೋವ್ಯಾಕ್ಸಿನ್ ೨ನೇ ಡೋಸ್ ನೀಡಲಾಗುವುದು (೨೫೦ ಡೋಸ್).

​# ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಉಡುಪಿ (ಸರಕಾರಿ​ ಪ್ರಾಥಮಿಕ ಶಾಲೆ ಆದಿಉಡುಪಿಯಲ್ಲಿ): ರಾಜ್ಯ ಸರಕಾರ​ ಗುರುತಿಸಿರುವ ಅನುಬಂಧ-೧ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು/ ದುರ್ಬಲ ಗುಂಪಿನ​ ಫಲಾನುಭವಿಗಳಿಗೆ ಕೋವಿಶೀಲ್ಡ್ ಪ್ರಥಮ ಡೋಸ್​ ನೀಡಲಾಗುವುದು(೮೦ ಡೋಸ್) ಮತ್ತು ಪ್ರಥಮ ಡೋಸ್ಕೋವ್ಯಾಕ್ಸಿನ್ ಲಸಿಕೆ ಪಡೆದು ೪ ವಾರ (೨೮ ದಿನ) ಮೀರಿದವರಿಗೆ​ ಕೋವ್ಯಾಕ್ಸಿನ್ ೨ನೇ ಡೋಸ್ ನೀಡಲಾಗುವುದು (೮೦ ಡೋಸ್).

​#ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆ,​ ಉಡುಪಿಯಲ್ಲಿ: ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-​ ೧ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು/​ ದುರ್ಬಲ ಗುಂಪಿನ ಫಲಾನುಭವಿಗಳಿಗೆ ಕೋವಿಶೀಲ್ಡ್ ಪ್ರಥಮ​ ಡೋಸ್ ನೀಡಲಾಗುವುದು(೭೦ ಡೋಸ್) ಮತ್ತು ಪ್ರಥಮ​ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದು ೪ ವಾರ (೨೮ ದಿನ)​ ಮೀರಿದವರಿಗೆ ಕೋವ್ಯಾಕ್ಸಿನ್ ೨ನೇ ಡೋಸ್ ನೀಡಲಾಗುವುದು​. (೧೫೦ ಡೋಸ್).
​# ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿಯಲ್ಲಿ (ಸೇಂಟ್ ಸಿಸಿಲಿ ಶಾಲೆ):​ ಪ್ರಥಮ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದು ೪ ವಾರ (೨೮ ದಿನ)​ ಮೀರಿದವರಿಗೆ ಕೋವ್ಯಾಕ್ಸಿನ್ ೨ನೇ ಡೋಸ್ ನೀಡಲಾಗುವುದು​ (೨೦೦ ಡೋಸ್).​ ​# ಎಫ್.ಪಿ.ಎ.ಐ ಕುಕ್ಕಿಕಟ್ಟೆಯಲ್ಲಿ (ಇಂದಿರಾನಗರ ಅನುದಾನಿತ​ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾನಗರ) :ಪ್ರಥಮ ಡೋಸ್​ ಕೋವ್ಯಾಕ್ಸಿನ್ ಲಸಿಕೆ ಪಡೆದು ೪ ವಾರ (೨೮ ದಿನ) ಮೀರಿದವರಿಗೆ​ ಕೋವ್ಯಾಕ್ಸಿನ್ ೨ನೇ ಡೋಸ್ ನೀಡಲಾಗುವುದು (೧೦೦ ಡೋಸ್).

​#. ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರುತಿಸಿರುವ​ ಅನುಬಂಧ-೧ರಲ್ಲಿರುವ ಕೊರೋನ ಮುಂಚೂಣಿ​ ಕಾರ್ಯಕರ್ತರು/​ ​ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ೪೫ ವರ್ಷ ಮೇಲ್ಪಟ್ಟ ಸಾರ್ವಜನಿಕರು/​ ​(ಕೇಂದ್ರ​ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು)​ ಇವರು ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆ ಮತ್ತು
ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು ೮೪ ದಿನಗಳು​ ಮೀರಿದವರು ೨ನೇ ಡೋಸ್ ಕೋವಿಶೀಲ್ಡ್ ಲಸಿಕೆ ಹಾಗೂ ಪ್ರಥಮ​ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದು ೪ ವಾರ (೨೮ ದಿನ)​ ಮೀರಿದವರು ಕೋವ್ಯಾಕ್ಸಿನ್ ೨ನೇ ಡೋಸ್ ಲಸಿಕೆ ಪಡೆಯಲು​ ಹತ್ತಿರದ ಸರಕಾರಿ ಆಸ್ಪತ್ರೆ/​ ​ಆಶಾ ಕಾರ್ಯಕರ್ತೆಯರನ್ನು​ ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ದಿನಾಂಕ​ ೧೨.೦೬.೨೦೨೧ ರಂದು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ​ ಪಡೆಯುವುದು.

 
 
 
 
 
 
 
 
 

Leave a Reply