ಆರೋಗ್ಯ ಕಟಪಾಡಿ ಗುಲಾಬಿ ಪೂಜಾರ್ತಿ ನಿಧನ By Janardhan Kodavoor/Team karavalixpress, - December 25, 2022 ಕಟಪಾಡಿಯ ಗುಲಾಬಿ ಪೂಜಾರ್ತಿಯವರು (76 ವ) ತಾ. 23.12.2022 ರಂದು ಅಲ್ಪಕಾಲದ ಅನಾರೋಗ್ಯದಿಂದ ದೈವಾಧೀನರಾಗಿರುತ್ತಾರೆ. ಇವರು 4 ಮಕ್ಕಳು, ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿರುತ್ತಾರೆ