ಉಡುಪಿಯಲ್ಲಿ ಕೊರೋನಾ ಬ್ಲಾಸ್ಟ್ ~170 ಮಂದಿಗೆ ಪಾಸಿಟಿವ್ ದೃಢ

ಉಡುಪಿ: ಜಿಲ್ಲೆಯಲ್ಲಿ ಭಾನುವಾರ ಮತ್ತೆ ಕೊರೋನಾ ಉಲ್ಬಣವಾಗಿದ್ದು ಒಟ್ಟು 170 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.

ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಜಿಲ್ಲಾಡಳಿತ ಭಾನುವಾರ 170 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದ್ದು ಅದರಲ್ಲಿ ಎಂಐಟಿ ಕ್ಯಾಂಪಸ್ ನ 164 ಮಂದಿ ಸೇರಿದ್ದಾರೆ. ಈವರೆಗೆ ಮಣಿಪಾಲ ಎಂಐಟಿಯ 318 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಧೃಡಪಟ್ಟಿದೆ ಎಂದು ಉಡುಪಿ ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

 
 
 
 
 
 
 
 
 
 
 

Leave a Reply