ಉಡುಪಿ: ಇಂದು 855 ಕೊರೋನಾ ಪಾಸಿಟಿವ್,2 ಸಾವು

ಉಡುಪಿ: ಜಿಲ್ಲೆಯಲ್ಲಿ ಸೋಮವಾರ 855 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು,ಒಟ್ಟು ಪಾಸಿಟಿವ್ ಪ್ರಕರಣಗಳು 40727ಕ್ಕೆ ಏರಿಕೆಯಾಗಿದೆ.ಇಂದು ಜಿಲ್ಲೆಯಲ್ಲಿ ಮತ್ತೆ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಈ ತನಕ ಕೊರೋನಾದಿಂದ ಮೃತಪಟ್ಟವರು 235 ಮಂದಿ.

ಸೋಮವಾರದಂದು 642 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದು , 33912 ಮಂದಿ ಈವರೆಗೆ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು 6580 ಆಗಿದೆ. 

 
 
 
 
 
 
 
 
 
 
 

Leave a Reply