ಉಡುಪಿ ಜಿಲ್ಲೆಯಲ್ಲಿ ಕೊರೋನಾ 1608 ಮಂದಿಗೆ ನೆಗೆಟೀವ್, 375ಪಾಸಿಟಿವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬುಧವಾರ ಒಟ್ಟು 375 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9034 ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ಉಡುಪಿಯ 215, ಕುಂದಾಪುರದ 131, ಕಾರ್ಕಳದ 27 ಹಾಗೂ ಇತರೆ ಜಿಲ್ಲೆಗಳ 2 ರೋಗಿಗಳು ​ಒಳಗೊಂಡಿದ್ದಾರೆ 

 
 
 
 
 
 
 
 
 

Leave a Reply