ಉಡುಪಿ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ,152 ಪಾಸಿಟಿವ್ ಪ್ರಕರಣ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇಂದು 152 ಕೊರೋನಾ ಪಾಸಿಟಿವ್. ಜಿಲ್ಲೆಯಲ್ಲಿ 660 ಸಕ್ರೀಯ ಪ್ರಕರಣಗಳು. ಇಂದು 75 ಮಂದಿ ಗುಣಮುಖರಾಗಿ ಡಿಸ್ಚಾರ್ಜ್. ಈವರೆಗೆ 25887 ಮಂದಿ ಡಿಸ್ಚಾರ್ಜ್. ಉಡುಪಿಯಲ್ಲಿ ಈವರೆಗೆ 193ಮಂದಿ ಕೋವಿಡ್ ನಿಂದ ಸಾವು. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 26740 ಕ್ಕೆ ಏರಿಕೆ. ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ
 
 
 
 
 
 
 
 
 

Leave a Reply