ವಾರಸುದಾರರಿಗೆ ಸೂಚನೆ

ಉಡುಪಿ, ಸೆಪ್ಟಂಬರ್ 14: ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಭೊಗ್ಗು (65) ಎಂಬ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ವಾರಸುದಾರರು ಯಾರಾದರೂ ಇದ್ದಲ್ಲಿ ಜಿಲ್ಲಾ ಆಸ್ಪತ್ರೆಯ ನಾಗರೀಕ ಸಹಾಯಕೇಂದ್ರ ದೂರವಾಣಿ ಸಂಖ್ಯೆ 0820-2520555, ಮೊ.ನಂ. 9449827833 ನ್ನು ಸಂಪರ್ಕಿಸುವoತೆ ಜಿಲ್ಲಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 

Leave a Reply