ಮೊಗವೀರ ಯುವ ಸಂಘ ಟನೆ ವತಿಯಿಂದ ರಕ್ತದಾನ ಶಿಬಿರ

ಮೊಗವೀರ ಯುವ ಸಂಘಟನೆ (ರಿ) ಉಡುಪಿ ಬೆಳ್ಳಂಪಳ್ಳಿ ಘಟಕ ಡಾ.ಜಿ.ಶ‌ಂಕರ್ ಪ್ಯಾಮಿಲಿ‌ ಟ್ರಸ್ಟ್ (ರಿ) ಉಡುಪಿ ಹಿಂದೂ ಜಾಗರಣಾ ‌ವೇದಿಕೆ ಉಡುಪಿ ಜಿಲ್ಲೆ, ಜೆಸಿಐ ಮಣಿಪಾಲ್ ಹಿಲ್ ಸಿಟಿ ಮಣಿಪಾಲ್, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ್ ಇವರ ಸಹಕಾರದಲ್ಲಿ ಆದಿತ್ಯವಾರ ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ‌ ಶಿಬಿರವನ್ನು ಸ್ಥಾಪಕ‌ ಅಧ್ಯಕ್ಷ ಜೆಸಿಐ ಮಣಿಪಾಲದ ಬಾಲಕೃಷ್ಣ ‌ಪ್ರಭು
ಇವರು ಉದ್ಘಾಟಿಸಿದರು

ಮೊಗವೀರ ಯುವ ಸಂಘಟನೆ ‌(ರಿ) ಉಡುಪಿ ಜಿಲ್ಲಾಧ್ಯಕ್ಷ ಶಿವರಾಮ್ ಕೆ ಎಂ ಕೋಟ,ದ.ಕ ಮತ್ತು ‌ಉಡುಪಿ ಮೊಗವೀರ ಮಹಾಜನ ಸಂಘ (ರಿ) ಉಚ್ಚಿಲ ಉಡುಪಿ ಅಧ್ಯಕ್ಷ ಜಯ ಸಿ ಕೋಟ್ಯಾನ್, ಜೆಸಿಐ ಹಿಲ್‌ ಸಿಟಿ ಮಣಿ ಪಾಲ್ ಅಧ್ಯಕ್ಷ ಶಿವಪ್ರಸಾದ್ ಶೆಟ್ಡಿ ಗಾರ್, ಮಾಹೆ ಮುಖ್ಯ ಭದ್ರತಾ ಅಧಿಕಾರಿ
ರತ್ನಾಕರ್ ‌ಸಾಮಂತ್, ಮಣಿಪಾಲದ ರಕ್ತನಿಧಿ ಕೆಎಂಸಿ ಮಣಿಪಾಲ ವೈದ್ಯಾಧಿಕಾರಿ
ಡಾ.ದೀಪಿಕಾ, ಮೊಗವೀರ ಯುವ ಸಂಘಟನೆ ಬೆಳ್ಳಂಪಳ್ಳಿ ಘಟಕ ಅಧ್ಯಕ್ಷ
ನವೀನ್ ತಿಂಗಳಾಯ ಬೆಳ್ಳಂಪಳ್ಳಿ,


ರಾಜೇಶ್ ಶೆಟ್ಟಿ ಮುನಿಯಾಲ್‌, ರತ್ನಾಕರ್ ‌ಇಂದ್ರಾಳಿ, ಮೊಗವೀರ ಯುವ ಸಂಘಟ ನೆ(ರಿ) ಉಡುಪಿ ಜಿಲ್ಲೆ ಇದರ ಪದಾಧಿಕಾರಿ ಗಳಾದ ರಾಜೇಂದ್ರ ಹಿರಿಯಡ್ಕ, ವಿಠಲ‌ ಕರ್ಕೇರಾ‌ ಬೆಳ್ಳಂಪಳ್ಳಿ,

ರಕ್ತದ ಅಪತ್ಭಾಂದವ
ಸತೀಶ್ ಸಾಲ್ಯಾನ್ ಮಣಿಪಾಲ್ ಉಪಸ್ಥಿತರಿದ್ದರು..

ದೇವರಾಜ್ ಬೆಳ್ಳಂಪಳ್ಳಿ ಸ್ವಾಗತಿಸಿ ನಿರೂಪಿ ಸಿದರು ಹರೀಶ್ ಶೇಟ್ ವಂದಿಸಿದರು.

Leave a Reply