ಉಡುಪಿಯಲ್ಲಿ ಇಂದು 1556 ನೆಗೆಟೀವ್, 241 ಪಾಸಿಟಿವ್

 

ಜಿಲ್ಲೆಯ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 7738 ಕ್ಕೆ ಏರಿಕೆ

ಇಂದು ಜಿಲ್ಲೆಯಲ್ಲಿ‌ 2 ಮಂದಿ ಕೋವಿಡ್ ನಿಂದ ಸಾವು. ಈವರೆಗೆ ಕೊರೋನಾದಿಂದ ಮೃತಪಟ್ಟವರು 77. ಇಂದು ಜಿಲ್ಲೆಯಲ್ಲಿ 229 ಮಂದಿ‌ ಡಿಸ್ಜಾರ್ಜ್

ಈವರೆಗೆ ಜಿಲ್ಲೆಯಲ್ಲಿ ‌5101 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ 2560 ಸಕ್ರೀಯ ಪ್ರಕರಣಗಳಿವೆ

Leave a Reply