ದೇಶದಾದ್ಯಂತ ಡಾಕ್ಟರ್ ಗಳು ಕೋವಿಡ್ ವೈರಸ್ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿರುವ ಈ ಸಂದ ರ್ಭದಲ್ಲಿ ಅವರಿಗೆ ಧೈರ್ಯ ನೀಡಿ ಬೆಂಬಲ ಕೊಡಿ. ಇಲ್ಲಸಲ್ಲದ ಆಪಾದನೆ ಮಾಡಿ ಡಾಕ್ಟರ್ ಗಳ ಮನ ನೋಯಿಸ ಬೇಡಿ. ನಿಮ್ಮ ಖಾಯಿಲೆಯನ್ನು ಗುಣ ಪಡಿಸುವ ಜವಾಬ್ಧಾರಿಯನ್ನು ಹೊತ್ತಿರುವಾಗ ಅವರು ಹೇಳಿದಂತೆ ಅವರೊಂದಿಗೆ ಸ್ಪಂದಿಸಿ, ನೀವೆಲ್ಲಾ ಆರೋಗ್ಯವಾಗಿರಿ ಎಂಬ ಕಳಕಳಿಯ ಮನವಿಯನ್ನು ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಿ. ಎಸ್. ಚಂದ್ರಶೇಖರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಆದರ್ಶ ಆಸ್ಪತ್ರೆಯ ವೈದ್ಯಾಧಿ ಕಾರಿ ಡಾ.ಜಿ.ಎಸ್. ಚಂದ್ರ ಶೇಖರ್ ಅವರು ಸಾರ್ವ ಜನಿಕರಲ್ಲಿ ಮನವಿ

- Advertisement -