ಅರ್ಚನಾಳಿಂದ ಸಂಜನಾ ಆಗಿದ್ದವಳು ಇದೀಗ ‘ಮಾಹಿರಾ’

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಪ್ರಕರಣದ ಬಗ್ಗೆ ಚರ್ಚೆ ಆರಂಭವಾದಾಗಿನಿಂದಲು ಸದಾ ಸುದ್ದಿಯಲ್ಲಿದವಳು ಈ ಹುಡುಗಿ,ಇದೀಗ ಡ್ರಗ್ಸ್ ಸಂಬಂಧಿಸಿದಂತೆ ತೆಪ್ಪಗೆ ಪರಪ್ಪನ ಅಗ್ರಹಾರ ಸೇರಿದ್ರು ಆಕೆಯ ಹೊಸ ವಿಶಯವೊಂದು ಬಹಳ ಸದ್ದು ಮಾಡುತ್ತಿದೆ. ಹೌದು ‘ಸಂಜನಾ ಗಲ್ರಾನಿʼ ಬಗ್ಗೆ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ. ತನ್ನ ಅರ್ಚನಾ ಎಂಬ ಹೆಸರನ್ನು ಸಿನಿಮಾಗಾಗಿ ಸಂಜನಾ ಅಂತ ಮಾಡಿಕೊಂಡ ಈಕೆಯ ಈಗೀನ ಹೆಸರು ಮಾಹಿರ ಅಂತೆ!

ಈ ಬಗ್ಗೆ ಪೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ ಪ್ರಶಾಂತ್‌ ಸಂಬರಗಿ, ‘ಸಂಜನಾ ಮುಸ್ಲಿಂ ಧರ್ಮಕ್ಕೆ 2018ರಲ್ಲಿಯೆ ಮತಾಂತರಗೊಂಡಿದ್ದರು. ಈಗ ಅವರ ಹೊಸ ಹೆಸರು ‘ಮಾಹಿರಾ’. ನಮ್ಮ ಕರ್ನಾಟಕದಲ್ಲಿ ಲವ್ ಜಿಹಾದ್ ತಾಂಡವವಾಡುತ್ತಿದೆ! ಎಂದು ಬರೆದುಕೊಂಡಿದ್ದಾರೆ.ಇದರ ಕುರಿತಂತೆ ಸಂಜನಾ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ದೃಢೀಕರಣ ಪ್ರಮಾಣಪತ್ರವೊಂದನ್ನು ಸಂಬರಗಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಈಗಾಗಲೇ ಎಲ್ಲೆಡೆ ವೈರಲ್ ಆಗಿದ್ದ ಸಂಜನಾಳ ಪೋಟೋ, ಮದುವೆಯದ್ದು ಅನ್ನೋ ಅನುಮಾನ ಎಲ್ಲರಲ್ಲೂ ಮತ್ತಷ್ಟು ಗಟ್ಟಿಯಾಗಿದೆ.

 

 
 
 
 
 
 
 
 
 
 
 

Leave a Reply