ಮನೆಗೆ ಬಂದ ವಿಶೇಷ ಅತಿಥಿ ಉರಗವನ್ನು ಕಂಡರೆ ನಾವೆಲ್ಲ ಹೆದರಿ ಮೂಲೆ ಸೇರುವೆವು. ಆದರೆ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾವುಗಳು ಬಂದರೆ ಯಾರೂ ಅಂಜಬೇಕಿಲ್ಲ. ಹಾವುಗಳು ನಮಗೇನು ಮಾಡುವುದಿಲ್ಲ. ನಾವೇ ದೈರ್ಯದಿಂದ ನಮ್ಮ ನಮ್ಮ ಮನೆಯಲ್ಲಿರುವ ನ್ಯೂಸ್ ಪೇಪರ್ ಗಳಿಂದ ಹಾವನ್ನು ಸುಲಭವಾಗಿ ಹಿಡಿಯಬಹುದು. ಹೇಗೆ ಹಿಡಿಯ ಬಹುದು ಎಂಬುದನ್ನು ವಿಡಿಯೋದ ಮೂಲಕ ಸಾರ್ವಜನಿಕರಿಗೆ ಜಾಗ್ರತಿಯೊಂದಿಗೆ ಪ್ರಸ್ತುತ ಪಡಿಸಿದ್ದಾರೆ. ಈ ವಿಡಿಯೋ ತುಣಕು ನಿಮಗಾಗಿ.. ಕಡೆಯವರೆಗೂ ನೋಡಿ…