ಲಾಕ್‌ಡೌನ್ ಅವಧಿಯಲ್ಲಿ ಉಡುಪಿ ಜಿಲ್ಲೆಯ ಎಸ್.ಎಸ್.ಎಲ್.ಸಿ.ಮಕ್ಕಳಿಗೆ ಪೋನ್ ಇನ್ ಕಾರ್ಯಕ್ರಮ

ಉಡುಪಿ: ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷದಲ್ಲಿ ಶಾಲೆ ನಡೆದ ದಿನಗಳೇ ಕಡಿಮೆ. ಕರೋನಾ ರೋಗದ ಸೋಂಕು ವಿಪರೀತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾಧ್ಯಂತ ಲಾಕ್‌ಡೌನ್ ಎದುರಿಸಲಾಗುತ್ತಿದೆ. ಈಗ ಮನೆಯಲ್ಲಿರುವ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಕಲಿಕಾ ನಿರಂತರತೆ ಸಾಧಿಸಲು ಶಾಲಾ ಹಂತದಲ್ಲಿ ಶಿಕ್ಷಕರು ಒಂದಿಲ್ಲೊಂದು  ಕಾರ್ಯವನ್ನು ಆನ್‌ಲೈನ್ ಮೂಲಕ ಸಂಪರ್ಕ ಮಾಡುತ್ತಿದ್ದು, ವಿದ್ಯಾರ್ಥಿಗಳು ಪದೇ ಪದೇ ಶಾಲೆಯ ಶಿಕ್ಷಕರಿಗೆ ದೂರವಾಣಿ ಮೂಲಕ ತಮ್ಮ ಕಲಿಕಾ ಸಮಸ್ಯೆಗಳನ್ನು ಪರಿಹಸಿಕೊಳ್ಳುವಲ್ಲಿ ಹಿಂಜರಿಕೆ ಆಗುತ್ತಿರುವುದು ತಿಳಿದು ಬಂದಿದೆ.
ಆದ್ದರಿಂದ ವಿಷಯವಾರು ಕೆಳಗಿನ ಸಂಪನ್ಮೂಲ ವ್ಯಕ್ತಿಗಳಿಗೆ , ಜಿಲ್ಲೆಯ ಯಾವುದೇ ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾವು ಓದುವ ಸಮಯದಲ್ಲಿ ತಮಗೆ ಎದುರಾಗುವ ಕಲಿಕಾ ಸಮಸ್ಯೆಗೆ ಸಂಬಂಧಿಸಿದ ವಿಷಯಕ್ಕೆ ಅನುಗುಣವಾಗಿ ವಿಷಯ ಸಂಪನ್ಮೂಲ ಶಿಕ್ಷಕರಿಗೆ ಕರೆ ಮಾಡಿ ತಮ್ಮ ಕಲಿಕಾ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಎಲ್ಲ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳು ಕೇಳುವ ವಿಷಯವಾರು ಪ್ರಶ್ನೆಗಳಿಗೆ ಯಾವುದೇ ಸಮಯದಲ್ಲಿ ಉತ್ತರಿಸಲಿದ್ದಾರೆ.
ಈ ಕಾರ್ಯಕ್ರಮದ ಲಾಭವನ್ನು ಜಿಲ್ಲೆಯ ಎಲ್ಲ ಎಸ್.ಎಸ್.ಎಲ್.ಸಿ. ವಿದಾರ್ಥಿಗಳು ಪಡೆದುಕೊಳ್ಳಲು ತಿಳಿಸಿದೆ. (ಸಮಯ ಪ್ರತಿ ದಿನ ಸಂಜೆ 4.00 ರಿಂದ ಸಂಜೆ 8.00 ರವರೆಗೆ) ವಿಷಯವಾರು ಸಂಪನ್ಮೂಲ ವ್ಯಕ್ತಿಗಳ ವಿವರ ಇಂತಿವೆ:
ಪ್ರಥಮ ಭಾಷೆ ಕನ್ನಡ:
ನಿರ್ಮಲಾ-9448548139,ಸುಪ್ರಿಯಾ-9481014917, ಪವಿತ್ರಾ-9164692781 ಶಿವಸುಬ್ರಹ್ಮಣ್ಯ- 9482654861, ಸುಬ್ರಹ್ಮಣ್ಯ-94495 92771, ಪ್ರಭಾಕರ ಶೆಟ್ಟಿ-9901190252 ಗಣೇಶ ಜಾಲ್ಲೂರ- 9481214438, ದೇವದಾಸಕೆರೆಮನೆ-8277061304, ರಾಜೀವ್-9449591771, ರಮೇಶ್- 9481014917, ಆನಂದ ಶೆಟ್ಟಿ- 948911005, ಬಸವರಾಜ್.ಜಿ-9741504669
ಇಂಗ್ಲೀಷ್ ದ್ವಿತೀಯ ಭಾಷೆ: ಪ್ರಕಾಶ್-9483931385, ಗಣೇಶ್-9886741908, ಜೆಎಫ್.ಡಿಸಿಲ್ವಾ- 9480666337, ರಮ್ಯಾ- 9448548868 , ಸಂದ್ಯಾ- 9538828245, ಸುಪ್ರಿಯಾ-9449246057, ಗಣಪ-9632525280 ಸರಸ್ವತಿ- 9880483400, ಬುಡ್ಡರ್ -9739399599
ಹಿಂದಿ ತೃತೀಯ ಭಾಷೆ: ಗೋಪಾಲ-9844663347, ರವೀಂದ್ರ ಪಿ-7019492679, ಧರ್ಮೇಂದ್ರ- 9448679151, ವಿನೊದ-7019953395, ರಜನಿ-8660278320, ವರ್ಷಾ-7899705422
ಗಣಿತ ವಿಷಯ : ಹರಿಕೃಷ್ಣ ಹೊಳ್ಳ-9448994366, ನಾರಾಯಣ ಶಣೈ-9980898232, ಹರೀಶ ಶೆಟ್ಟಿ, 99029 33530, ಪ್ರವೀಣ ಪಿಂಟೋ-9845184836, ಗಣೇಶ ಶೆಟ್ಟಿಗಾರ್-9972664359, ಸದಾನಂದ ನಾಯಕ-8618068056, ದಿನೇಶ ಶಟ್ಟಿಗಾರ್- 9449045697, ಇಂದಿರಾ ಬಿ- 94801 60055 , ಎನ್.ಭಾಗವತ- 9900911705, ಮಾರುತಿ ನಾಯಕ-9448154668 ರಮಾನಂದರಾವ್-9901321287, ನಾಗರಾಜ ಶೆಟ್ಟಿ- 9880774683, ನಾಗೇಂದ್ರ ಪೈ- 9886118891 ,ಅಜಯ-8762130303, ವೆಂಕಟರಮಣ-9480661334
ವಿಜ್ಞಾನ ವಿಷಯ: ನಾಗೇಂದ್ರ ಪೈ -9886118891, ಕೃಷ್ಣಮೂರ್ತಿ-9980500978, ಶಿವಪ್ರಸಾದ ಅಡಿಗ- 9972929977, ನವ್ಯ ಬಿ.ಎಸ್.-9008417909, ಪ್ರೀತಂ ಸಿಸಿಲಿ-9448948299, ದೀಪಾ ಉಡುಪಾ- 86182 40682, ಜಯಂತಿ ಶೆಟ್ಟಿ-9008627460, ಮಿಲ್ಟನ್ ಕ್ರಾಸ್ಟಾ-9481144081, ಶುಭ ಕ್ರಿಸ್ಟಿಯನ್- 9740790632, ಆಶಲತಾ ಬೆಳಪು-99803 58255, ಗೋವಿಂದ ರಾವ್-98808 08807, ಸುನಿಲ್ ಹೆಗಡೆ-9980920106, ಶಾಂತಿ-8861159870, ಪ್ರೇಮಾ 9448824113, ನಳಿನಿ ಭಟ್- 8762124555
ಸಮಾಜ ವಿಜ್ಞಾನ: ಶೇಖರ ಭೋವಿ-9481391219, ಮಹಾಬಲೇಶ್ವರ-86184 78154, ಶ್ರೀಲತಾ ಶೆಟ್ಟಿ-9480219637, ಪ್ರದೀಪ್ ಕುಮಾರ-9844676957, ಸಂತೋಷ್-9901918126, ಜ್ಯೋತಿ ಕೆ.-8722375726 ನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
 
 
 
 
 
 
 
 
 
 
 

Leave a Reply