ಪೂರ್ಣಪ್ರಜ್ಞ ಕಾಲೇಜು ಉಡುಪಿ: ಸ್ಪರ್ಧಾ ವಿಜೇತರು

ಸೈಂಟ್ ಅಲೋಶಿಯಸ್ ಕಾಲೇಜು, ಮಂಗಳೂರು ಇವರು ಆಯೋಜಿಸಿದ ‘ವಾರ್ಷಿಕ ಉತ್ಸವ – 2021’ ಇದರಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿರುತ್ತಾರೆ. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಬಿ.ಬಿ.ಎ. ವಿಭಾಗದ ‘ಕ್ವೆಸಿಟಮ್’ ಸ್ಪರ್ಧೆಯಲ್ಲಿ ಶ್ರವಣ್ ಹಾಗೂ ಯಜ್ಞೇಶ್ ಪ್ರಥಮ ಸ್ಥಾನ, ಆಕಾಂಕ್ಷ ಹಾಗೂ ಶಿಹಾಸ್ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

 
 
 
 
 
 
 
 
 
 
 

Leave a Reply