ಮೌಂಟ್‌ ರೋಸರಿಯ ಪೌಢಶಾಲೆಯಲ್ಲಿ ಸಂತಸ ಮತ್ತು ಆರೋಗ್ಯಕರ ಹರೆಯ ಕುರಿತು ಉಪನ್ಯಾಸ

ಮೌಂಟ್‌ ರೋಸರಿಯ ಪೌಢಶಾಲೆಯ  ವಿದ್ಯಾರ್ಥಿಗಳಿಗೆ, ಸಂತಸ ಮತ್ತು ಆರೋಗ್ಯಕರ ಹರೆಯ  ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು,
ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷರಾದ ಡಾ.ವಿರೂಪಾಕ್ಷ ದೇವರ ಮನೆಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ , ಆತೀಭಯ, ಪರೀಕ್ಷಾ ಅಂತಕ,‌ ಸಿಟ್ಟು , ಆತಂಕ ಏಕಾಗ್ರತೆ ಕೊರತೆ ಕೀಳರಿಮೆ,‌ ಮೊಬೈಲ ಟಿ.ವಿ.ಗೀಳು ಮುಂತಾದ ವಿದ್ಯಾರ್ಥಿಗಳ  ಪ್ರಶ್ನೆಗಳಿಗೆ ಉತ್ತರಿಸಿದರು.
 ಶಾಲೆಯ ಸಂಚಾಲಕರಾದ  ಫಾ.ಲೆಸ್ಸಲಿ ಲೂಯಿಸ್, ಮುಖ್ಯೋಪಾಧ್ಯಾಯರಾದ ಭಗಿನಿ ವಂದಿತ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply