Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಸೆಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯ ಸೌಹಾರ್ಧಾ ಸಭಾಭವನದಲ್ಲಿ ಮಕ್ಕಳ ದಿನಾಚರಣೆ

ಸೆಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯ ಸೌಹಾರ್ಧಾ ಸಭಾಭವನದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಚರ್ಚಿನ ಧರ್ಮಗುರುಗಳಾದ ವಂದನೀಯ ಅನಿಲ್ ಪ್ರಕಾಶ್ ಕ್ಯಾಸ್ತೆಲಿನೋ, ವಂದನೀಯ ರೋಮನ್ ಮಸ್ಕರೇನ್ಹಸ್ ಪಾಲನಾಮಂಡಳಿಯ ಉಪಾಧ್ಯಕ್ಷರು ಶ್ರೀ ವಿನ್ಸೆಂಟ್ ಡಿ’ಸೋಜಾ ಹಾಗೂ ಇತರರು ಉಪಸ್ಥಿತರಿದ್ದರು. ಧರ್ಮಗುರುಗಳು ಕೋವಿಡ್-19 ಹಾಗೂ ನೂತನ ಸರಕಾರದ ನೂತನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಿದರು..

ಈ ಸಂಧರ್ಭದಲ್ಲಿ ದೇವಾಲಯದ ಧಾರ್ಮಿಕತೆಗೆ ಸಂಭಂಧಪಟ್ಟ ಕೆಲಸ ಕಾರ್ಯವನ್ನು ಮಾಡುತ್ತಿದ್ದ ಹಾಗೂ ಕೊಳಲಗಿರಿ ಸಂತ ಕ್ಷೇವಿಯರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಯನಿ ಕರ್ತವ್ಯವನ್ನು ನಿರ್ವಹಿಸಿ ನಿವೃತ್ತಿ ಹೊಂದಿದ ಸಿಸ್ಟರ್ ಲವೀನಾರವರಿಗೆ ಸನ್ಮಾನಿಸಲಾಯಿತು..

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!