ಜೆಸಿಐ ಕಲ್ಯಾಣಪುರ ಹಾಗೂ ಎಸ್ ಕೆಪಿಎ ಉಡುಪಿ ವಲಯದ ವತಿಯಿಂದ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ವಿತರಣೆ 

ಜೆಸಿಐ ಕಲ್ಯಾಣಪುರ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೊಸೊಯೆಷನ್ ಉಡುಪಿ ವಲಯ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಜೆಸಿಐ ಕಲ್ಯಾಣಪುರ ಜೆಸಿ ಜಯಶ್ರೀ ಮಿತ್ರ, ಅಭಿವೃದ್ಧಿ ಹಾಗೂ ಬೆಳವಣಿಗೆ ವಿಭಾಗದ ವಲಯ xv ನಿರ್ದೇಶಕರಾದ ಮರಿಯಪ್ಪ.  ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೊಸೊಯೆಷನ್ ಉಡುಪಿ ವಲಯ  ಅಧ್ಯಕ್ಷ ಜನಾರ್ದನ್ ಕೊಡವೂರು, ಶಾಲಾ ಮುಖ್ಯೋಪಾಧ್ಯಾಯನಿ ಲೂಸಿ ಸೋಜ, ಪೂರ್ವ ಅಧ್ಯಕ್ಷದ ಜೆಸಿ ಮಿತ್ರ ಕುಮಾರ್, ಕಾರ್ಯದರ್ಶಿ ಜೆಸಿ ಅನುಸೂಯ ಅನಿಲ್, ಉಪಾಧ್ಯಕ್ಷ ಜೆಸಿ ನಿತ್ಯಾನಂದ ನೇಜಾರ್, ಸದಸ್ಯರಾದ ಜೆ ಸಿ ಲವೀನಾ ಲೂಯಿಸ್, ಜೆಸಿ ಸವಿತಾ ರವೀಂದ್ರ ಉಪಸ್ಥಿತರಿದ್ದರು. 

 
 
 
 
 
 
 
 
 

Leave a Reply