ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ 6 ರ‍್ಯಾಂಕ್ ಮತ್ತು 2 ಚಿನ್ನದ ಪದಕ.

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯವು 2020ನೇ ಸಾಲಿನಲ್ಲಿ ನಡೆಸಿದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರವು 6 ರ‍್ಯಾಂಕ್ ಮತ್ತು 2 ಚಿನ್ನದ ಪದಕಗಳನ್ನು ಗಳಿಸಿದೆ.
ಎಂ.ಎ ಇತಿಹಾಸ ವಿಭಾಗದಲ್ಲಿ ಸುಕನ್ಯ ಪ್ರಥಮ ರ‍್ಯಾಂಕ್ ಮತ್ತು 2 ಚಿನ್ನದ ಪದಕ,  ಎಂ.ಕಾಂ. ವಿಭಾಗದಲ್ಲಿ  ಸುಚಿತ್ರ ಶೆಟ್ಟಿ, 2ನೇ ರ‍್ಯಾಂಕ್, ಎಂ.ಕಾಂ. ವಿಭಾಗದಲ್ಲಿ ಸ್ವಾತಿ 9 ನೇರ‍್ಯಾಂಕ್,  ಎಂ.ಕಾಂ. ವಿಭಾಗದಲ್ಲಿ ಸಮಿತಾ ಆರ್ ದೇವಾಡಿಗ, 8ನೇ ರ‍್ಯಾಂಕ್ ,  ಎಂ.ಕಾಂ. ವಿಭಾಗದಲ್ಲಿ ಶಿಲ್ಪಾ 8ನೇ ರ‍್ಯಾಂಕ್,  ಎಂ.ಕಾಂ. ವಿಭಾಗದಲ್ಲಿ ಪೂಜಾ 9ನೇ ರ‍್ಯಾಂಕ್
 
 
 
 
 
 
 
 
 
 
 

Leave a Reply