ರಾಜಾ ಉಗ್ರಸೇನ ಯಕ್ಷಗಾನ ಸಂಪನ್ನ

ಶ್ರೀ ಮಂಜುನಾಥೇಶ್ವರ  ವಿದ್ಯಾರ್ಥಿಕ್ಷೇಮಾಭಿವೃದಿ  ಸಂಘ (ರಿ.) ಗಾಂದಿ ನಗರ, ಬೈಕಾಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ  ಇಲಾಖೆ, ಉಡುಪಿ ಇದರ  ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಪ್ರಾಯೋಜಿತ ಕಾರ್ಯಕ್ರಮ ಸಾಲಿಕೇರಿ ಶ್ರೀ ದುರ್ಗಾಪರಮೇಶ್ವರಿ ಯಕ್ಷ ಗಾನ ಸಂಘ (ರಿ.) ಹಾರಾಡಿ – ಸಾಲಿಕೇರಿ ಇವರಿಂದ ಯಕ್ಷ ಗಾನ ಪ್ರಸಂಗ ರಾಜಾ ಉಗ್ರಸೇನ  ರಾತ್ರಿ ಕ್ರಿಕೆಟ್ ಮೈದಾನ ಗಾಂದಿನಗರ ಬೈಕಾಡಿಯಲ್ಲಿ ಪ್ರದರ್ಶನಗೊಂಡಿತು

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply