ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ಕಥೆ ಕೇಳಿ- ಅನಿಸಿಕೆ ಕಳುಹಿಸಿ ಸ್ಪರ್ಧೆಯ ಫಲಿತಾಂಶ 

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ಸಂವಿಪ್ರ ಸಂಭ್ರಮ -2020ರಲ್ಲಿ ಆಯೋಜಿಸಿದ್ದ  ಕಥಾ ಸಪ್ತಾಹದ ಕೊನೆಯಲ್ಲಿ ಕಾಲೇಜು ವಿದ್ಯಾಥಿ೯ಗಳಿಗಾಗಿ ಕಥೆ ಕೇಳಿ- ಅನಿಸಿಕೆ ಕಳುಹಿಸಿ – ಬಹುಮಾನ ಗಳಿಸಿ ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನವನ್ನು ಕಾವ್ಯಾ ಹಂದೆ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ಪಡೆದಿದ್ದು, ದ್ವಿತೀಯ ಕೀರ್ತಿ .ಎಸ್  ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ,  ತೃತಿಯ  ಸಂಗೀತ ಎನ್. ಶೆಟ್ಟಿ, ಕಮಲಾ ಬಾಳಿಗ ಕಾಲೇಜು ಕುಮಟಾ ಹಾಗೂ ದೀಕ್ಷಿತ್ ಕುಮಾರ್ ಕೆ. ಎಮ್.ಪಿ. ಇ.ಎಸ್ ಪದವಿ ಕಾಲೇಜು, ಮಂಡ್ಯ ಇವರು ಪಡೆದಿರುತ್ತಾರೆ. ತೀರ್ಪುಗಾರರ ಮೆಚ್ಚುಗೆ ಬಹುಮಾನವನ್ನು  ಚಿನ್ಮಯ ಅಡಿಗ ಉಡುಪಿ,​ ಗಾನವಿ ಜಿ. ಉಡುಪಿ, ನಿಶ್ಮಿತಾ ಪೂಜಾರಿ ಶಿರ್ವ , ಕವಿತಾ ಎಮ್ ಅಂಗಡಿ ಹಾವೇರಿ ಪಡೆದಿರುತ್ತಾರೆ.​ 

ಪ್ರಥಮ : ಕಾವ್ಯ ಹಂದೆ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ

ದ್ವಿತೀಯ: ಕೀರ್ತಿ ಎಸ್ ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ

ತೃತಿಯ : ಸಂಗೀತ ಎನ್. ಶೆಟ್ಟಿ ಕಮಲಾ ಬಾಳಿಗ ಕಾಲೇಜು ,ಕುಮಟ

ದೀಕ್ಷಿತ್ ಕುಮಾರ್ ಕೆ .ಎಮ್
ಪಿ. ಇ .ಎಸ್ ಕಾಲೇಜು, ಮಂಡ್ಯ

ಪೂರ್ಣಿಮಾ ​ಜನಾರ್ದನ್ ಸಂಯೋಜನೆಯಲ್ಲಿ ಮೂಡಿ ಬಂದ ಕಥಾ ಸಪ್ತಾಹದಲ್ಲಿ ಕಥೆ ಕೇಳಿ- ಅನಿಸಿಕೆ ಕಳುಹಿಸಿ ಸ್ಪರ್ಧೆಯ ತೀರ್ಪುಗಾರರಾಗಿ ಡಾ| ರಶ್ಮಿ ಕುಂದಾಪುರ ಮತ್ತು ಡಾ| ಪ್ರಜ್ಞಾ ಮಾರ್ಪಳ್ಳಿ ಸಹಕರಿಸಿರುತ್ತಾರೆ ಎಂದು ಕಾರ್ಯದರ್ಶಿ ​ರವಿರಾಜ್ ಎಚ್.ಪಿ​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

 
 
 
 
 
 
 
 
 
 
 

Leave a Reply