Voice of Karavali-2023 – Season 5

​ರೋಟರಿ ಬ್ರಹ್ಮಾವರ ಸಾದರಪಡಿಸುವ ಒಂದು ಅಪ್ರತಿಮ ಸಂಗೀತ ಸ್ಪರ್ಧೆ -ಎಲೆಮರೆಯ ಸಂಗೀತ ಪ್ರತಿಭೆಗಳಿಗೆ ಸೂಕ್ತ ವೇದಿಕೆಯೊಂದಿಗೆ ಬಹುಮಾನ

ಪ್ರಥಮ ಬಹುಮಾನ ₹ 15000/- ನಗದು  ಶಾಶ್ವತ ಫಲಕ  ಮತ್ತು ಬೆಳ್ಳಿ ನಾಣ್ಯ
ದ್ವಿತೀಯ ಬಹುಮಾನ ₹ 10000/- ನಗದು  ಶಾಶ್ವತ ಫಲಕ  ಮತ್ತು ಬೆಳ್ಳಿ ನಾಣ್ಯ
3ನೇ ಬಹುಮಾನ ರೂ 5000/- ನಗದು  ಶಾಶ್ವತ ಫಲಕ  ಮತ್ತು ಬೆಳ್ಳಿ ನಾಣ್ಯ

4ನೇ ಬಹುಮಾನ ₹ 30 00/- ನಗದು ಶಾಶ್ವತ ಫಲಕ  ಮತ್ತು ಬೆಳ್ಳಿ ನಾಣ್ಯ
5ನೇ ಬಹುಮಾನ ರೂ. 2000/- ನಗದು  ಶಾಶ್ವತ ಫಲಕ  ಮತ್ತು ಬೆಳ್ಳಿ ನಾಣ್ಯಉಳಿದ ಎಲ್ಲಾ ಫೈನಲ್ ಹಂತದ ಸ್ಪರ್ಧಿಗಳಿಗೆ ತಲಾ ₹ 1000/- ನಗದು  ಶಾಶ್ವತ ಫಲಕ  ಮತ್ತು ಬೆಳ್ಳಿ ನಾಣ್ಯ
ಈ ಬಾರಿಯ ವಿಶೇಷತೆ #ಸ್ಟಾರ್ ಸಿಂಗರ್ 2023# ಪ್ರಶಸ್ತಿ, ರೂ.5000/- ನಗದು +ಶಾಶ್ವತ  ಫಲಕ+ಹಾಗೂ  ಬೆಳ್ಳಿ  ನಾಣ್ಯ (ದ್ವಿತೀಯ ಸುತ್ತು ಪ್ರವೇಶಿಸಿದ ಹಾಡುಗಾರರ ವಿಡಿಯೋಗಳಿಗೆ ಬಂದ ಯುಟ್ಯೂಬ್ ಲೈಕ್ ಗಳ  ಆಧಾರದಲ್ಲಿ ಈ  ಪ್ರಶಸ್ತಿ  ನೀಡಲಾಗುವುದು)

ಸ್ಪರ್ಧೆಗೆ  ಆಗಮಿಸಿದ  ಪ್ರೇಕ್ಷಕರಿಗೂ ಕೂಡ ಹಲವಾರು  ಆಕರ್ಷಕ ಬಹುಮಾನಗಳು, ಒಂದು ವಿನೂತನ, ವಿಶಿಷ್ಟ, ವಿಭಿನ್ನ ಸಂಗೀತ ಕಾರ್ಯಕ್ರಮ
ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡ ತೀರ್ಪುಗಾರರು ಹಾಗೂ ಖ್ಯಾತ ನಿರೂಪಕರು ಫೈನಲ್ ಸ್ಪರ್ಧೆ, ಜೂನ್ 18ನೇ ತಾರೀಕು 2023 ನೇ ಆದಿತ್ಯವಾರ ಸಂಜೆ 6 ಗಂಟೆಯಿಂದ,

ವಿ.ಸೂ.- Audition ಮೂಲಕ  ಸ್ಪರ್ಧಾಳುಗಳನ್ನು ಆಯ್ಕೆ ಮಾಡಲಾಗುವುದು
ವಯೋಮಿತಿ: 12 ವರ್ಷದ ಮೇಲ್ಪಟ್ಟ 45 ವರ್ಷದ ಒಳಗಿನ ಹಾಡುಗಾರರಿಗೆ ಮಾತ್ರ ಅವಕಾಶAudition : ಆಯ್ಕೆ  ಸುತ್ತು
ಮೇ 20 ನೇ  ತಾರೀಕು 2023. ಶನಿವಾರ  ಬೆಳಿಗ್ಗೆ 8.30 ರಿಂದ
ಸ್ಥಳ:ರೋಟರಿ ಭವನ, ಬ್ರಹ್ಮಾವರ.

ಪ್ರಥಮ ಸುತ್ತು (without Music) ಹಾಗೂ ದ್ವಿತೀಯ ಸುತ್ತು:   (ಪ್ರಥಮ  ಸುತ್ತಿನಲ್ಲಿ ಆಯ್ಕೆಗೊಂಡ 25 ಜನರಿಗೆ) ಅದೇ ದಿನ ಮಧ್ಯಾಹ್ನ 2 ಗಂಟೆಯಿಂದ  (with Track music)
ಸ್ಪರ್ಧೆಯ  ಗುಣಮಟ್ಟ  ಕಾಪಾಡುವ  ದೃಷ್ಟಿಯಿಂದ, ಪ್ರವೇಶ ಶುಲ್ಕ : ರೂ 200/-  ನಿಗದಿ ಪಡಿಸಲಾಗಿದೆ.

Audition ಗೆ ಹೆಸರು ನೋಂದಾಯಿಸಲು: ನಿಮ್ಮ ಹೆಸರು , ಊರು ವಯಸ್ಸನ್ನು  ಟೈಪ್ ಮಾಡಿ 9448252468 (Alwyn Andrade) ಈ ಸಂಖ್ಯೆಗೆ  ವ್ಯಾಟ್ಸಪ್  ಮಾಡಿ. (ಉಳಿದ  ನಿಯಮಗಳನ್ನು  ಹೆಸರು ನೋಂದಾಯಿಸಿದವರಿಗೆ  ತಿಳಿಸಲಾಗುವುದು)

ಆತ್ಮೀಯ ಸ್ವಾಗತ ಬಯಸುವ:  ರೊ. ದಿನೇಶ್ ಕುಮಾರ್ ನಾಯರಿ , ಅಧ್ಯಕ್ಷರು (2022-23), ರೊ. ಆಲ್ವಿನ್ ಆಂದ್ರಾದೆ, ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ನಿರ್ದೇಶಕರು ಹಾಗೂ  ಸರ್ವ ಸದಸ್ಯರು,  ರೋಟರಿ  ಬ್ರಹ್ಮಾವರ

 
 
 
 
 
 
 
 
 
 
 

Leave a Reply