ಸುವೃತ  ಅಡಿಗ ಮಣೂರು ಇವರಿಂದ ಕಥಾ ವಾಚನ

*ರೇಡಿಯೊ ಮಣಿಪಾಲ್ 90.4 Mhz*
-ದೇಸಿ ಸೊಗಡು, ಸಮುದಾಯ ಬಾನುಲಿ  *ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ* ದ ಸಹಯೋಗದಲ್ಲಿ ಅರ್ಪಿಸುತ್ತಿದೆ … .

*ಕಥೆ ಕೇಳೋಣ* ಸರಣಿ ಕಾರ್ಯಕ್ರಮ. ಈ ಸರಣಿಯ *57* ನೇ ಸಂಚಿಕೆ *ಜೂನ್ ತಿಂಗಳ ದಿನಾಂಕ *3* ರಂದು ಶನಿವಾರ
ಸಂಜೆ 4.30ಕ್ಕೆ ಪ್ರಸಾರವಾಗಲಿದೆ.

*ಸಾಹಿತ್ಯಾಸಕ್ತರು ಮತ್ತು ಇಂಜಿನಿಯರ್ ಸುವ್ರತ ಅಡಿಗ ಮಣೂರು* ತಮ್ಮ ಸ್ವರಚಿತ ಕಥೆಯನ್ನು ವಾಚಿಸಲಿದ್ದಾರೆ. *ಜೂನ್ *4* ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು.

*ರೇಡಿಯೊ ಮಣಿಪಾಲ್,ಉಡುಪಿ.

 
 
 
 
 
 
 
 

Leave a Reply