ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ನೃತ್ಯನಿಕೇತನ ಕೊಡವೂರು​ ತಂಡದ “ನಾರಸಿಂಹ” ನೃತ್ಯರೂಪಕ

ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ​ ನೃತ್ಯನಿಕೇತನ ಕೊಡವೂರು ಕಲಾವಿದರು ಪ್ರಸ್ತುತ ಪಡಿಸುತ್ತಿರುವ ನೃತ್ಯ ರೂಪಕ ನಾರಸಿಂಹ​ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಸ್ವತಃ ಡಾ . ವೀರೇಂದ್ರ ಹೆಗ್ಡೆಯವರು ತಮ್ಮ ಪರಿವಾರದೊಂದಿಗೆ ಕುಳಿತು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.  ಅಮೃತ ವರ್ಷಿಣಿ ಕಲಾಭವನದಲ್ಲಿ ಕಿಕ್ಕಿರಿದು ಸೇರಿದ ಪ್ರೇಕ್ಷಕ ವರ್ಗ ಈ ಕಲಾವಿದರ ಅಭಿನಯವನ್ನು ನೋಡಿ ಆನಂದಿಸಿದರು.  ​​ಹಿಮ್ಮೇಳ ಕಲಾವಿದರು​: ​ಸಂಗೀತ,​ ​ಮತ್ತು​ ​ನಿರ್ದೇಶನ ಡಾ|| ಶ್ರೀಪಾದ ಭಟ್,​ ​ಸಾಹಿತ್ಯ ಶ್ರೀಮತಿ ಸುಧಾ ಆಡುಕಳ,​ ​ವಾದ್ಯ ಸಂಗೀತ ಸಂಯೋಜನೆ ಮುರಳೀಧರ ಕೆ ಉಡುಪಿ, ನೃತ್ಯ ನಿರ್ದೇಶನ ವಿದ್ವಾನ್ ಸುಧೀರ್,​ ​ವಿದುಷಿ ಮಾನಸಿಸುಧೀರ್ ಮತ್ತು ವಿದುಷಿ ಅನಘಶ್ರೀ ರಂಗವಿನ್ಯಾಸ ರಾಜುಮಣಿಪಾಲ,​ ​ಗೋಪಿನಾಥ್ ಸಾಗರ,​ ​ಮತ್ತು ಪ್ರಶಾಂತ್ ಉದ್ಯಾವರ,​ ​ವರ್ಣಾಲಂಕಾರ ಪ್ರಕಾಶ್ ಕುಂಜಿಬೆಟ್ಟು,​ ​ಹರೀಶ್​. 

​​​ಮುಮ್ಮೇಳ ಕಲಾವಿದರು: ವಿದ್ವಾನ್ ಸುಧೀರ್ ಕೊಡವೂರು,​ ​ವಿದುಷಿ ಮಾನಸಿ​ ​ಸುಧೀರ್,​ ​ವಿದುಷಿ ಅನಘಶ್ರೀ,​ ​ವಿದುಷಿ​ ​ಅಶ್ವಿನಿ,​ ​ಸಾಧನ,​ ​ಸಂಜನ,​ ​ಶ್ರೇಯ,​ ​ವಸುಂಧರ,​ ​ಚೈತನ್ಯ,ಪ್ರಿ​ ​ಯಂವದ,​ ​ಅದಿತಿ,​ ​ಸುಪ್ರಭ,​ ​ಭಾವನ,​ ​ಕೀರ್ತನ,​ ​ಬಿಂದಿಯಾ,​ ​ಸೌಂದರ್ಯ, ಸುರಭಿ​ ​ಸುಧೀರ್ ಮತ್ತು ಪ್ರಾಪ್ತಿ​​. 
ಸುದ್ಧಿ ಮೂಲ : ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ 
 
 
 
 
 
 
 
 
 

Leave a Reply