“ನೃತ್ಯಚಾವಡಿ”ಯ ಐದನೇ ಸರಣಿ

ನೃತ್ಯನಿಕೇತನ ಕೊಡವೂರು ಮತ್ತು ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಜಂಟಿಯಾಗಿ ಸಂಯೋಜಿಸುತ್ತಿರುವ ನೃತ್ಯಸರಣಿ “ನೃತ್ಯಚಾವಡಿ” ಯ ಐದನೇ ಸರಣಿಯು ದಿನಾಂಕ *21-12-2022 ಬುಧವಾರ ಸಂಜೆ 6-45 ರಿಂದ ಮಣಿಪಾಲದ ಮಣ್ಣಪಳ್ಳದ ಸಮೀಪದ *ನಿರ್ಮಿತಿಕೇಂದ್ರ ಉಡುಪಿಯ ಸೋಪಾನವೇದಿಕೆಯಲ್ಲಿ ನಡೆಯಲಿರುವುದು.
ನೃತ್ಯನಿಕೇತನ ಕೊಡವೂರು *ಸಂಸ್ಥೆಯ ಹೆಮ್ಮೆಯ ಕಲಾವಿದೆ ವಿದುಷಿ ಸಾಧನ ನೃತ್ಯಪ್ರದರ್ಶನ ನೀಡಲಿದ್ದಾಳೆ ಎಂದು ವಿದ್ವಾನ್ ಸುಧೀರ್ ಕೊಡವೂರು ಹಾಗು ವಿದುಷಿ ಮಾನಸಿಸುಧೀರ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ
 
 
 
 
 
 
 
 
 

Leave a Reply