ಲಾಂಛನ ವತಿಯಿಂದ  ರಾಜ್ಯಮಟ್ಟದ ಗೂಡುದೀಪ ರಚನಾ ಸ್ಪರ್ಧೆ-2020

ಗೂಡುದೀಪ ರಚನೆ ಭಾರತೀಯರ ಕಲಾಪ್ರಕಾರ. ಇಲ್ಲೂ ಸ್ವೋಪಜ್ಞ ಪ್ರತಿಭಾವಂತ ಕಲಾಕಾರರಿದ್ದಾರೆ. ವರುಷದ ಕೋನೆಯೆರಡು ಮಾಸಗಳಲ್ಲಿ ಗೂಡುದೀಪಗಳಿಗೆ ತೀವ್ರತರ ಬೇಡಿಕೆ, ಮಾರುಕಟ್ಟೆ.
ಈ ದೇಶೀಪ್ರಕಾರ ತನ್ನ ಪಾರಂಪರಿಕತೆ, ಪಾರಮಾರ್ಥಿಕತೆ, ಸಾಂಸ್ಕೃತಿಕತೆ ಉಳಿಸಿಕೊಳ್ಳುವಂತೆ, ಬೆಳೆಸುವಂತೆ ಮಾಡಿ , ಅಂತರ್ದೇಶೀಯ ವಿನಿಮಯಕ್ಕೂ ಇಂಬು ಕೊಟ್ಟು ಆತ್ಮನಿರ್ಭರತೆಯನ್ನು ಕಾಪಾಡಿಕೊಳ್ಳಲೆಂಬ ವಿನಮ್ರ ಆಶಯದೊಂದಿಗೆ ಈ ಸ್ಪರ್ದೆಯನ್ನು ಸಂಯೋಜಿಸಲಾಗಿದೆ.
  1. ನವೋ ನವೀನ ಅನ್ವೇಷಣೆ, ಸೃಜನಶೀಲತೆಗೂ ಅವಕಾಶವಿದೆ. ವಿನಮ್ರ ಆಶಯದೊಂದಿಗೆ ಲಾಂಛನ ವತಿಯಿಂದ ರಾಜ್ಯಮಟ್ಟದ ಗೂಡುದೀಪ ರಚನಾ ಸ್ಪರ್ಧೆಯನ್ನು ಸಂಯೋಜಿಸಲಾಗಿದೆ. 
 

3333/-ಪ್ರಥಮ ಬಹುಮಾನ​​
2222/-ದ್ವಿತೀಯ ಬಹುಮಾನ
1111/-ತೃತೀಯ ಬಹುಮಾನ

ನಿಯಮಗಳು:
1. ಗೂಡುದೀಪಗಳನ್ನು ಸ್ಪರ್ಧಿಗಳು ಸ್ವತಃ ರಚಿಸಬೇಕು, ಅಂಗಡಿಗಳಿಂದ ಖರೀದಿಸಿದ ಗೂಡುದೀಪಗಳನ್ನು ಪರಿಗಣಿಸಲಾಗು ವುದಿಲ್ಲ.​ 2. ಗೂಡುದೀಪದ ನಾಲ್ಕು ಸುತ್ತಿನ ಫೊಟೋ ಮತ್ತು ವಿಡಿಯೋವನ್ನು 7411521633 ಕ್ಕೆ ವಾಟ್ಸಾಪ್ ನಲ್ಲಿ ತಮ್ಮ ಹೆಸರು, ವಿಳಾಸದೊಂದಿಗೆ ಕಳುಹಿಸಬೇಕು.​ 3.​ ​ ರೂ​- 25 /-​ ನೊಂದಣಿ ಶುಲ್ಕವನ್ನು 7411521633 ಗೆ ಗೂಗಲ್ ಪೇ ಮೂಲಕ ಪೇಮೆಂಟ್ ಮಾಡಿ ಸ್ಕ್ರೀನ್ ಶಾಟ್ ಅದೇ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬೇಕು.​ ನವೆಂಬರ್ 20 ರಂದು ಕಳುಹಿಸಲು ಕೊನೆಯ ದಿನ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.​

 
 
 
 
 
 
 
 
 
 
 

Leave a Reply