Janardhan Kodavoor/ Team KaravaliXpress
29 C
Udupi
Wednesday, December 2, 2020

ಲಾಂಛನದ ಹೊಸ ಪ್ರಯೋಗಕ್ಕೆ ಕಲಾಪ್ರಿಯರ ಬೆಂಬಲ  

ಸಮಷ್ಟಿಯದೇ ಧ್ಯಾನ ’ಲಾಂಛನ’ದು. ಸಮಷ್ಟಿಯು ಸಂಯೋಜಕ. ಸಮಷ್ಟಿಯೇ ಉತ್ಪಾದಕ. ವ್ಯಷ್ಟಿಯಾದರೂ ಸಮಷ್ಟಿಯಿಂದಲೇ, ವ್ಯಷ್ಟಿಯ ಕ್ರಿಯಾಶೀಲಗೆ ಸಮಷ್ಟಿಗಾಗಿ , ಸೇರುವುದಾದರೂ ಸಮಷ್ಟಿಯು, ವ್ಯಷ್ಟಿಯಾದರೂ ಸಂಯೋಜಕವಾಗಿಯೇ ಇರಬೇಕಾಗಿರುವುದು. ವ್ಯಕ್ತಿಯ ವಿಭಜಕ, ವಿಯೋಜಕ ವಿಘಟಕ ಕಲಾಪಗಳು. ವ್ಯಷ್ಟಿಯ ಬೆಳವಣೆಗೆಗೆ ಮಾರಕ. ವಿಘಟಿತ ಸಮಾಜಕ್ಕೂ ಮಾರಕ. ವ್ಯಷ್ಟಿ ನಿರ್ಮಾಣ ಸಮಷ್ಟಿ ವಿಕಾಸಕ್ಕೆ ಬೋದನೆ. ಇಂಗಿತವು ಹೂರಣ ಸಂಘಟಣಗಳಿಗಿಂತ ಎಷ್ಟೋಪಾಲು ಶ್ರೇಷ್ಟ. ಈ ಸೂಕ್ಶ್ಮದ ನಡೆಯಲ್ಲಿ ವ್ಯಷ್ಟಿ-ಸಮಷ್ಟಿ ಬಂಧ ಪರಿಸರಗಾಮಿ. ಇದು ಲಾಂಛನದ ನಡೆ.​ 
ಮುಂದುವರಿದ ಭಾಗ~ 5-6-7-8-& 9

Day – 5~ Skandamaataa

सिंहासनगता नित्यं पद्माश्रितकरद्वया।
शुभदास्तु सदा देवी स्कन्दमाता यशस्विनी॥

The obstruction in the neck region of the saadhaka are cancelled out by the energy skandamaataa. The energy is posited on lotus,. The energy tours up on the lion. This energy awakens the perturbed modifications of chitta. In the mundane world this grants power and well being. The effulgence of this energy is absolutely other worldly. The aura of this energy is grace immense. An easy approach to this energy form is total surrender. The fifth day energy form Skandamaataa is highly adorable.

ಸ್ಕಂದಮಾತಾ: ಸಾಧಕನ ಕಂಠಸ್ಥಾನಸ್ಥಿತ ಬಾಧ ಕಂಟಕಗಳ ನಾಶಗಾಮಿ ಶಕ್ತಿ ಸ್ಕಂದಮಾತಾ. ಬದ್ಧ ಮಕ್ಕಳ ಸಿದ್ಧ ರಕ್ಷಕ ಶಕ್ತಿ ಕಮಲಾ ಸನಿ. ಚಲನೆಯಲ್ಲಿ ಸಿಂಹವಾಹಿನಿ. ಲೋಪಗೊಂಡ ಚಿತ್ತ ವೃತ್ತಿಗಳ ಜಾಗರಣೆ. ಮರ್ತ್ಯಲೋಕದಲ್ಲಿ ಸುಖಶಾಂತಿ ನೀಡುವ ಶಕ್ತಿ ಇದು. ಈ ಶಕ್ತಿಯ ತೇಜವೇ ಅಲೌಕಿಕ. ಇದರ ಪ್ರಭಾಮಂಡಲವೇ ಶ್ರೀ ಶಕ್ತಿ. ಈ ಶಕ್ತಿಗೆ ಶರಣಾಗತಿಯೊಂದು ಸುಲಭೋಪಾಯ. ಐದನೆ ದಿನ ಉಪಾಸ್ಯ ಶಕ್ತಿ ಸ್ಕಂದಮಾತಾ.

Day – 6 ~ Kathyaayini

चंद्रहासोज्जवलकरा शार्दूलवरवाहना।
कात्यायनी शुभं दध्यादेवी दानवघातिनि।।

Kathyayini: The energy form, the killer of evil-doers, has descended in the Kathyayana clan of Maharshis, kills Mahishasur the demon , as per story. This energy form is the main force in the aura circle of Vraja, Gopikas themselves , Gau or rays of energy cycle (Gokula). This form bears a lotus flower in one of the four arms . This rides on lion. This is the Deity of 6th day of Navaratri. This energy is the giver of per shasthras.

ಕಾತ್ಯಾಯಿನಿ: ದುಷ್ಟ ಸಂಹಾರಿಣಿ ಶಕ್ತಿರೂಪ. ಕಾತ್ಯಾಯಿನಿ ಋಷಿ ಪರಂಪರೆಯಲ್ಲಿ ಅವತರಿತ ಶಕ್ತಿ ರೂಪ. ಮಹಿಷಾಸುರನ ವಧೆ ಆಗುವುದು, ಕಥೆಯ ಪ್ರಕಾರ ವ್ರಜದ ಗೋಪಿಕೆಯರ ಪ್ರಭಾಮಂಡಲದ ಅಧಿಷ್ಟಾತ್ರಿ ಶಕ್ತಿ. ಗೋ ಅಂದರೆ ಕಿರಣ, ಗೋಕುಲದ ಪ್ರಭಾಮಂಡಲ. ನಾಲ್ಕು ಭುಜಗಳ ಶಕ್ತಿಯ , ಒಂದು ಕೈಯಲ್ಲಿ ಕಮಲ. ಈ ಶಕ್ತಿಯ ವಾಹನ ಸಿಂಹ. ನವರಾತ್ರಿಯ ೬ ನೇ ದಿನ ಅಧಿಷ್ಟಾತ್ರಿ ಪುರುಷಾರ್ಥಪ್ರದಾಯಿನಿ ಶಕ್ತಿ.

Day – 7~ Kaalaraathri

एकवेणी जपाकर्णपूरा नग्ना खरास्थिता
लंबोष्टी कर्णिकाकर्णी तैलाभ्यक्तशरीरिणी।
वामपादोल्लसल्लोहलताकंठकभूषणा
वर्धनमूर्धध्वजा कृष्णा कालरात्रिर्भयंकरी।।

Kaalaraathri: Kaalaraatri is a terrific energy form but a auspicious boon giver. For yogic saadhakaas, kaalaratri is seated in sahasraara chakra. This energy form bestows Akshaya virtues. This energy is monstrous to evil minded. The ill effects of planetary vibrations are redeemed by this force . This energy form protects devotees from the hazards of evil forces. Maintenance of utmost piety is very important for this energy propitiated on the 7th day of Nava Raathri.

ಕಾಳರಾತ್ರಿ: ಕಾಳರಾತ್ರಿಯದು ಭಯಾನಕ ಶಕ್ತಿರೂಪ. ಆದರೂ ಈ ಶಕ್ತಿ ಶುಭಂಕರೀ. ಯೋಗಸಾಧಕರಿಗೆ ಈ ಶಕ್ತಿಯು ಸಹಸ್ರಾರ ಚಕ್ರ ಸ್ಥಿತ, ಅಕ್ಷಯ ಪುಣ್ಯಪ್ರದಾನಿಸುವ ಶಕ್ತಿ. ದುಷ್ಟರಿಗೆ ಇದು ಭಯಾನಕ ಶಕ್ತಿ. ದುಷ್ಟ ಶಕ್ತಿಗಳೆಲ್ಲದ್ದಕ್ಕೂ ಈ ಭಯ ಹುಟ್ಟಿಸುವ ವಿದ್ರಾವಕ ಶಕ್ತಿ. ಗ್ರಹ ಸಂಬಂಧಿ ತಲ್ಲಣಗಳೆಲ್ಲವನ್ನೂ ಈ ಶಕ್ತಿಯು ನಿರ್ನಾಮ ಗೊಳಿಸುತ್ತವೆ. ಸಾಧಕರಿಗೆ ಈ ಶಕ್ತಿಯು ಪೋಷಕ ರಕ್ಷಕ ಶಕ್ತಿ. ಈ ಶಕ್ತಿಗೆ ಉಪಾಸನಾ ಪಾವಿತ್ರ್ಯವನ್ನು ಸ್ಥಾಪಿಸಿ ಕೊಳ್ಳುವುದು ಅತಿ ಪ್ರಾಮುಖ್ಯದ್ದು. ಏಳನೆ ನವರಾತ್ರಿಯಂದು ಈ ಶಕ್ತಿಯ ಉಪಾಸನೆ !

Day – 8~ Mahaagauri
श्वेते वृषे समारुढा श्वेताम्बरधरा शुचिः।
महागौरी शुभं दघान्महादेवप्रमोददा॥

Mahaagauri: The Mahaagauri energy is the descendent of absolute whiteness. This energy does not cross the age eight. It drives on white vrishabha. The devotees are granted ‘Akshaya’ . Tapas is its rigidity. Effulgence is like electrifying. Worship is on the eighth day of Navaratri. It is an instant blissful energy. Sin, Empathy, Lowness , sorrow cannot reach upto this energy. Devotees are granted bountiful virtues. It is inspiring, Surrender frees anyone.

ಮಹಾಗೌರಿ: ಶ್ವೇತಾವರಣ ಈ ಶಕ್ತಿ. ಆಷ್ಟವರ್ಷದ ವಯಸ್ಸು ದಾಟಿದ ಶಕ್ತಿ ಇದು. ಬಿಳಿ ವೃಷಭ ವಾಹನ. ಭಕ್ತರಿಗೆ ಅಭಯಪ್ರದಾನ, ಬಹಳ ಕಿಶೋರ ತಪಸ್ವಿನಿ. ವಿದ್ಯುತ್ ಸದೃಶ ಪ್ರಕಾಶಮಯೀ ಶಕ್ತಿ. ನವರಾತ್ರಿಯ ಎಂಟನೆಯ ದಿನ ಉಪಾಸನಾ. ಸದ್ಯಃ ಫಲದಾಯಿನಿ ಶಕ್ತಿ ಪಾಪವೋ ಸಂತಾಪವೋ ದುಃಖವೋ ದೈನ್ಯವೋ ಯಾವುದೂ ಈ ಶಕ್ತಿಯ ಸಾಮೀಪ್ಯಕ್ಕೂ ಚಲಿಸದು. ಅಕ್ಷಯ ಪುಣ್ಯ ಪ್ರಾಪ್ತಿ ಸಾಧಕರಿಗೆ! ಸತ್ಪ್ರೇರಣಾದಾಯಿಶಕ್ತಿ! ಶರಣಾಗತಿಯಿಂದ ಮುಕ್ತಿ.Day – 9~ Siddhidhaatri

सिद्धगन्धर्वयक्षाघैरसुरैरमरैरपि।
सेव्यमाना सदा भूयात् सिद्धिदा सिद्धिदायिनी॥

Siddhidhaatri: Siddhidhaatri energy grants . Animaadi eight siddhis . Ten other parakaaya praveshaadi are too granted. The energy is seated on lotus. It is worshipped on the 9th day of Navaraathri. No desire is allowed to be unfulfilled by this energy. In the ambience of the energy everything whatsoever is fulfilled. It banishes the sap lessness of the samsara. Elixir like amruta is bestowed. It grants absolute peace.

ಸಿದ್ಧಿದಾತ್ರೀ: ಸಿದ್ಧಿದಾತ್ರೀ ಶಕ್ತಿಯು ಅಣಿಮಾದ್ಯಷ್ಟಸಿದ್ಧಿಗಳನ್ನು ಪ್ರದಾನಿಸುತ್ತದೆ. ಪರಕಾಯಪ್ರವೇಶಾದಿ ಇತರೇ ಹತ್ತು ಸಿದ್ಧಿಗಳನ್ನೂ ಪ್ರದಾನಿಸುತ್ತದೆ. ಈ ಶಕ್ತಿಯು ಕಮಲಾಸಿತವೂ. ಈ ಶಕ್ತಿ ನವರಾತ್ರಿಯ 9ನೇಯದಿನ ಉಪಾಸಿತ. ಈ ಶಕ್ತಿಯ ಉಪಾಸನೆಯಿಂದ ಯಾವುದೇ ಕಾಮನೆ ಬಾಕಿ ಉಳಿಯುವಂತಿಲ್ಲ. ಸರ್ವಸ್ವವೂ ಈ ಶಕ್ತಿ ಸಾನ್ನಿಧ್ಯದಲ್ಲಿ ಸಾಧ್ಯ. ಸಂಸಾರದ ಅಸಾರತೆ ನೀಗುತ್ತದೆ. ಅಮೃತಪದ ಶಾಂತಿಪ್ರದಾನವಾಗುವುದು.

​ಲಾಂಛನದ ಪ್ರಯೋಗಕ್ಕೆ ಅಧಿಕ ಜನ ಬೆಂಬಲ ದೊರೆತಿದೆ. ಅಸಂಖ್ಯಾತ ಕಲಾವಿದರು ಇದನ್ನ ಮೆಚ್ಚಿ ಶುಭ ಹಾರೈಸಿದ್ದಾರೆ. ಇಂತಹ ಪ್ರಯತ್ನ, ಪ್ರಯೋಗ ನಿರಂತರವಾಗಿರಲಿ ಎಂದು Team karavalixpress ಹಾರೈಸುತ್ತದೆ     ​
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಡಿಕೆಶಿ~ಪ್ರಮೋದ್ ಬೇಟಿ, ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶೀಘ್ರವೇ ನಾಮಕರಣ ಎಂದ ನಳಿನ್

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರಿಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಮತ್ತು ಕನ್ಯಾಡಿ ಶ್ರೀಗಳೊಂದಿಗೆ ಚರ್ಚಿಸಿ "ಕೋಟಿ ಚೆನ್ನಯರ" ಹೆಸರಿಡಲು ನಿಯಮಾವಳಿಗಳ ಅಡಿಯಲ್ಲಿ ಸೂಕ್ತ ಕ್ರಮವನ್ನು ಜರುಗಿಸಲಾಗುವುದು...

ಹತಾಶ ಮಾಜಿ ಮುಖ್ಯಮಂತ್ರಿಗ​ಳಿಂದ ಮುಂದುವರಿದ ಅಪ್ರಬುದ್ಧ ಹೇಳಿಕೆಗಳು​~ ಕ್ಯಾಪ್ಟನ್ ಗಣೇಶ್ ಕಾರ್ಣಿಕ್​. 

ಬೆಂಗಳೂರು: ಲವ್ ಜಿಹಾದ್ ವಿರುದ್ಧ ಕಾನೂನು ತರುವ ಸರಕಾರದ ಪ್ರಯತ್ನದ ವಿರುದ್ಧ ಮಾನ್ಯ​ ಮಾಜಿ ಮುಖ್ಯಮಂತ್ರಿಗಳ ಹೇಳಿಕೆ ಸಂವಿಧಾನ ವಿರೋಧಿ ಮ​ತ್ತು ಪ್ರಜಾಪ್ರಭುತ್ವ ವಿರೋಧಿ ಎಮಾಧ್ಯಮ ವಕ್ತಾರರು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರೂ ಆದ ಕ್ಯಾಪ್ಟನ್...

ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಎರಡು ಅಂತಸ್ತಿನ ನೂತನ ಕಟ್ಟಡವನ್ನು ಉದ್ಘಾಟನೆ 

ನಬಾರ್ಡ್ ಸಹಯೋಗದ ಅರ್ ಐ ಡಿ ಎಪ್ ಯೋಜನೆಯಡಿಯಲ್ಲಿ ರೂಪೈ ಒಂದು ಕೋಟಿ ಎಂಟು ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಡುಪಿ ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಎರಡು ಅಂತಸ್ತಿನ ನೂತನ...

ಸುಗಮ ಚುನಾವಣೆಗೆ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸಿ: ಡಿಸಿ ಜಿ.ಜಗದೀಶ್

ಉಡುಪಿ:  ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27 ರಂದು ನಡೆಯುವ ಎರಡು ಹಂತದ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯು, ಸುಗಮವಾಗಿ ಮತ್ತು ಯಾವುದೇ ಲೋಪಗಳಿಲ್ಲದೇ ನಡೆಸಲು ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿಯಂತೆ ಕಾರ್ಯ...
error: Content is protected !!