ಶ್ರೀಕೃಷ್ಣ ಲೀಲೋತ್ಸವ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ನಡೆಯವ ಸಾಂಸ್ಕೃತಿಕ ಕಾರ್ಯಕ್ರಮಗಳು 

10-09-2020 ಗುರುವಾರ  – ಬೆಳಿಗ್ಗೆ 7.30-9.30:- ಲಕ್ಷ ತುಳಸಿ ಅರ್ಚನೆ

ಮಹಾಪೂಜೆಯ ನಂತರ: 10.30-1.00:- ದಾಮೋದರ ಸೇರಿಗಾರ್ ಅವರಿಂದ ಸ್ಯಾಕ್ಸೋಫೋನ್ ವಾದನ, 01.00-03.00:- ಪಾವನ ಬಿ. ಆಚಾರ್ಯ ಇವರಿಂದ ವೀಣಾ ವಾದನ, ಸಂಜೆ 5.30:- ಅದಮಾರು ಮಠದ ಹಿರಿಯ ಶ್ರೀಪಾದರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರವಚನ ಮಾಲಿಕೆಯ ಕಾರ್ಯಕ್ರಮ ಮತ್ತು ಸಮಾರೋಪ

ರಾತ್ರಿ 7.30:- “ಶ್ರೀಕೃಷ್ಣಾವತರಣಮ್”- ಸಂಸ್ಕೃತ ಯಕ್ಷಗಾನ ತಾಳಮದ್ದಲೆ, ರಾತ್ರಿ 10.00ರಿಂದ ಅರ್ಘ್ಯ ಪ್ರದಾನದವರೆಗೆ ಕೆ. ಎಂ. ಮಣಿ ಮತ್ತು ಬಳಗ, ಶಿವಮೊಗ್ಗ ಇವರಿಂದ ನಾದಸ್ವರ ವಾದನ (ಸೂರ್ಯಶಾಲೆಯಲ್ಲಿ)

11-09-2020 ಶುಕ್ರವಾರ: ಬೆಳಿಗ್ಗೆ 08.00-11.00:- ಪ್ರಶಾಂತ್ ಜೋಗಿ ಸಜೀಪ ಇವರಿಂದ ನಾದಸ್ವರ, 11.00-12.00:- ಮಾಧವ ಶಿವಪುರ ಇವರಿಂದ ಮುಖವೀಣೆ, 12.00-01.00:- ಅಲೆವೂರು ರಾಘವ ಸೇರಿಗಾರ್ ಇವರಿಂದ ನಾದಸ್ವರ, 01.00-02.00:- ಶ್ರೀನಿವಾಸ ಪೆರ್ಡೂರು ಇವರಿಂದ ನಾದಸ್ವರ, 02.00-03.00:- ಅಲೆವೂರು ಉದಯ ಸೇರಿಗಾರ್ ಇವರಿಂದ ನಾದಸ್ವರ, 03.00-05.00:- ಶಂತನು, ಉಡುಪಿ ಇವರಿಂದ ಕೊಳಲುವಾದನ

ರಾಜಾಂಗಣದಲ್ಲಿ ನಡೆಯುವ ಮೇಲಿನ ಎಲ್ಲಾ ಕಾರ್ಯಕ್ರಮಗಳನ್ನು ಭಕ್ತಾಭಿಮಾನಿಗಳು ಅದಮಾರು ಮಠದ ವೆಬ್‌ಸೈಟ್‌ www.adamarumatha.com ಅಥವಾ ಯೂಟ್ಯೂಬ್ ಕೊಂಡಿ adamarumathalive
https://www.youtube.com/channel/UCeOdFy66lqGJclr9CUlkJvA ಅಥವಾ C4U ಚಾನೆಲ್ ನಲ್ಲಿ ವೀಕ್ಷಿಸಬಹುದು ಎಂದು ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply