ಶ್ರೀಕೃಷ್ಣ​ನ ಪಾತ್ರದಲ್ಲಿ ಹರ್ಷಿತಾ ಉಡುಪ ಹಂದಾಡಿ​ ಮಿಂಚಿಂಗ್

ಉಡುಪಿಯ ​ಪೂರ್ಣಪ್ರಜ್ಞ ಕಾಲೇಜ್ ನಲ್ಲಿ ನಡೆದ ಯಕ್ಷಗಾನದಲ್ಲಿ ಶ್ರೀಕೃಷ್ಣನಾಗಿ ಹರ್ಷಿತಾ ಉಡುಪ ಹಂದಾಡಿ​ ತನ್ನ ಮನೋಜ್ಞ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.  ಈಕೆ ವಿಜಯಕರ್ನಾಟಕ ಪತ್ರಿಕೆಯ ವರದಿಗಾರ ಹಾಗು ಖ್ಯಾತ ಛಾಯಾಚಿತ್ರಗ್ರಾಹಕ ಮೋಹನ ಉಡುಪ ಹಂದಾಡಿ ಹಾಗು ವಿದ್ಯಾ ದಂಪತಿಗಳ ಸುಪುತ್ರಿ.

ಚಿತ್ರ: ಕೃಷ್ಣ, ಫೋಟೋ ವಿಜನ್

 

 

 

   ​

Leave a Reply