ದಾಮೋದರ ಸೇರಿಗಾರ ನೇತೃತ್ವದಲ್ಲಿ ಸೆಕ್ಸಫೋನ್ ವಾದನ ಕಾರ್ಯಕ್ರಮ

ಉಡುಪಿ : ಶ್ರೀ ಕೃಷ್ಣ ಮಠದ ರಾಜಾಂಗಣದ ಶ್ರೀನರಹರಿ ತೀರ್ಥವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯಂ ಅಭಿವಂದನಾ ಸಮಿತಿಯವರು ಹಮ್ಮಿಕೊಂಡ ‘ಮಧೂರು ಮಾಧುರ್ಯ’ ಕಾರ್ಯಕ್ರಮದ ಸಂದರ್ಭದಲ್ಲಿ ದಾಮೋದರ ಸೇರಿಗಾರ ನೇತೃತ್ವದಲ್ಲಿ ಸೆಕ್ಸಫೋನ್ ವಾದನ ಕಾರ್ಯಕ್ರಮ ನಡೆಯಿತು.

 
 
 
 
 
 
 
 
 
 
 

Leave a Reply