ರಾಜ್ಯ ಕನ್ನಡ ಜಾನಪದ ಪರಿಷತ್ ​ನ ​ಕರಾವಳಿ​ಯ ​ ವಿಭಾಗೀಯ ಸಂಚಾಲ​ಕರಾಗಿ ​ಡಾ.ಭಾರತಿ ಮರವಂತೆ

ಕನ್ನಡ ಜಾನಪದ ಪರಿಷತ್ ಜಾನಪದೀಯ ಚಟುವಟಿಕೆ ಕಾರ್ಯಾತ್ಮಕವಾಗಿ ಕರಾವಳಿಯ 3 ಜಿಲ್ಲೆಗಳಲ್ಲಿ ತೊಡಗಿಸಿಕೊಳ್ಳಲು ಕರಾವಳಿಯ ವಿಭಾಗೀಯ ಸಂಚಾಲಕರನ್ನಾಗಿ  ಕುಂದಾಪುರ ತಾಲ್ಲೂಕಿನ ಮರವಂತೆ ಗ್ರಾಮದ ರಂಗೋಲಿ ವಿದ್ವಾಂಸೆ ಡಾ.ಭಾರತಿ ಮರವಂತೆ ಆಯ್ಕೆಯಾಗಿದ್ದಾರೆ.
ಇವರನ್ನು ರಾಜ್ಯ ಕನ್ನಡ ಜಾನಪದ ಪರಿಷತ್ ಬೆಂಗಳೂರು ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ನೇಮಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಗಣೇಶ್ ಗಂಗೊಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆರಾರೆ

 

Leave a Reply