” ಆರಾ ಮೆಗಾ ಆರ್ಟ್ ಶೋ ” ಕಲಾಕೃತಿಗಳ ಪ್ರದರ್ಶನ ಲೋಕಾರ್ಪಣೆ.

” ಆರಾ ಮೆಗಾ ಆರ್ಟ್ ಶೋ ” ಕಲಾಕೃತಿಗಳ ಪ್ರದರ್ಶನ ಇಂದು ರೋಟರಿ ಮಣಿಪಾಲ ಇದರ ಅಧ್ಯಕ್ಷೆ ರೇಣು ಜಯರಾಮ್ ಮತ್ತು ಜಿ. ಶಂಕರ್ ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್ ಡಾ| ಭಾಸ್ಕರ್ ಶೆಟ್ಟಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಅದೇ ಸಂದರ್ಭದಲ್ಲಿ ಕಲಾವಿದ ಶೈಲೇಶ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ವನ್ನು ಕಲಾವಿದೆ  ಲಕ್ಷೀ ನಾಯಕ್ ನಿರೂಪಿಸಿದರು. ಗಣ್ಯರ ಬಗ್ಗೆ ವಿವರಣೆಯನ್ನು ನೇಹಾ ಹರೀಶ್ , ಪೂರ್ಣ ಪ್ರಭು ಮತ್ತು ಪೂರ್ವಿ ಐತಾಳ್ ನಿರೂಪಿಸಿದರು.
ಶ್ರೀರಕ್ಷಾ ಕರ್ಕೇರ ವಂದಿಸಿದರು ಕಾರ್ಯಕ್ರಮದಲ್ಲಿ ಇತರ ಕಲಾವಿದರಾದ ರಿತಿಕ ಉದಯ್, ಪ್ರದ್ನಯಾ ವಲ್ವಳ್ಕರ್ ಮತ್ತು ಪುಲಾಸ್ತ್ಯ ಉಪಸ್ಥಿತರಿದ್ದರು. ಚಿತ್ರಕಲಾ ಪ್ರದರ್ಶನ ಮೇ 21 ರಿಂದ 23 ರ ವರೆಗೆ ನಡೆಯಲಿದೆ.

Leave a Reply