ಅಪುಲ್ ಇರಾ ಕ್ಯಾಮೆರಾ ಕಣ್ಣಿನಲ್ಲಿ ಕೃಷ್ಣಾವತಾರ

ಕಂಸನ ಬಳಿ ಕೃಷ್ಣನನ್ನು ಕೊಲ್ಲಲು ಸಾಧ್ಯವಾಗದೇ ಇದ್ದಾಗ ಅವನು ಹತಾಶನಾಗಿ ಪೂತನಿ ಎನ್ನುವ ರಾಕ್ಷಸಿಯನ್ನು ಕರೆದು ಸುಂದರ ಯುವತಿಯ ರೂಪದಲ್ಲಿ ಈ ಹಿಂದೆ 10 ದಿನಗಳೊಳಗೆ ಜನಿಸಿದ ನವಜಾತ ಶಿಶುವನ್ನು ಕೊಲ್ಲಲು ಆದೇಶವನ್ನು ನೀಡುತ್ತಾನೆ. 
ಕಂಸನ ಮಾತಿನಂತೆ ಪೂತನಿ ಕೃಷ್ಣನನ್ನು ಹುಡುಕಿಕೊಂಡು ಹೋಗುತ್ತಾಳೆ. ಅಲ್ಲೊಂದು ಹಳ್ಳಿಯಲ್ಲಿ ಎಲ್ಲರೂ ಕೂಡ ಯಶೋದಾಳ ಮಗುವಿನ ಬಗ್ಗೆ ಮಾತನಾಡುತ್ತಿರುತ್ತಾರೆ. 
ಇದನ್ನು ಕೇಳಿದ ಪೂತನಿಗೆ ಅದು ಕೃಷ್ಣನೇ ಇರಬಹುದೆಂದು ತಿಳಿದು ಯಶೋದಾಳ ಬಳಿ ಹೋಗಿ ಆಕೆಯನ್ನು ವಿಚಲಿತಗೊಳಿಸಿ ಕೃಷ್ಣನಿಗೆ ವಿಷದ ಎದೆಹಾಲುಣಿಸಲು ಹೋಗುತ್ತಾಳೆ. ಕೃಷ್ಣನ ವಿಶೇಷ ಲೀಲೆಯಿಂದ ಪೂತನಿಯೇ ಮೃತಳಾಗುತ್ತಾಳೆ.
Pc- Apul Alva Ira ,   Apul Alva Photography

Leave a Reply