Janardhan Kodavoor/ Team KaravaliXpress
30.6 C
Udupi
Tuesday, August 16, 2022
Sathyanatha Stores Brahmavara

ಆರ್.ಎಸ್.ಬಿ ಕೊಂಕಣಿ ಚಲನಚಿತ್ರ ಅಮ್ಚೆ ಸಂಸಾರ್ ಪ್ರದಶ೯ನ

ಕಾಕ೯ಳ: – ಅಮ್ಚೆ ಕ್ರೀಯೆಷನ್ ಬ್ಯಾನರ್ ನಡಿ ಪ್ರಾರಂಭವಾದ ಆರ್.ಎಸ್.ಬಿ ಕೊಂಕಣಿ ಚಲನಚಿತ್ರ ಅಮ್ಚೆ ಸಂಸಾರ್ ಇದರ ಪ್ರದಶ೯ನ ಕಾಕ೯ಳ ಹಿಗಾ೯ನ ಶ್ರೀ ಆದಿಶಕ್ತಿ ಮಹಾಲಕ್ಮೀ ದೇವಾಲಯದ ಶ್ರೀ ಶಿವಾನಂದ ಸರಸ್ವತಿ ಸಭಾ ಭವನದಲ್ಲಿ ಜ.2 ರಂದು ನಡೆಯಿತು.

ಕಾಯ೯ಕ್ರಮವನ್ನು ಶ್ರೀ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗೋವಿಂದ ಪ್ರಭು ಉದ್ಘಾಟಿಸಿ ಈ ಚಲನಚಿತ್ರ ಕಲ್ಕತ್ತಾ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಆಯ್ಕೆಯಾಗಿರುವುದು ಅಭಿನಂದನೀಯ ಮುಂದಿನ ದಿನಗಳಲ್ಲಿ ಅಮೇರಿಕಾದಲ್ಲಿ ಕೂಡ ಪ್ರದಶ೯ನ ಕಾಣಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ವೈ ಪಾಂಡುರಂಗ ನಾಯಕ್, ಭವಾನಿ ಶಂಕರ್, ಉಷಾ ನಾಯಕ್, ಅಶೋಕ್ ನಾಯಕ್ , ಹರೀಶ್ ನಾಯಕ್, ಮುಂತಾದವರಿದ್ದರು. ನಿದೇ೯ಶಕ ಸಂದೀಪ್ ಕಾಮತ್ ಪ್ರಸ್ತಾವನೆಗೈದರು. ರವೀಂದ್ರ ನಾಯಕ್ ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!