Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

“ವಿಶ್ವ ಏಡ್ಸ್ ದಿನ” ಮರಳು ಶಿಲ್ಪ ಕಲಾಕೃತಿ ಅನಾವರಣ

ವಿಶ್ವ ಏಡ್ಸ್ ದಿನ -2020 ಇದರ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಕೆ ಎಂ ಸಿ ಮಣಿಪಾಲ್ ಇವರ ಸಹಯೋಗದೊಂದಿಗೆ ಮಣಿಪಾಲ್ ಸ್ಯಾಂಡ್ ಹಾರ್ಟ್ ನ ಕಲಾವಿದರಾದ ಶ್ರೀನಾಥ್ ಮಣಿಪಾಲ್ ಮತ್ತು ರವಿಹಿರೆಬೆಟ್ಟು ಇವರು ಮಣಿಪಾಲದಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಮರಳುಶಿಲ್ಪ ರಚಿಸಿದರು.ಸಮುದಾಯದ ಒಗ್ಗೂಡುವಿಕೆಯಿಂದ ಈ ಮಾರಕ ಖಾಯಿಲೆಯನ್ನು ನಿಯಂತ್ರಿಸಬಹುದು ಈ ಕಲಾಕೃತಿಯು ಮೂರು ಡಿಸೆಂಬರ್ 2 ರವರೆಗೆ ಮಣಿಪಾಲದಲ್ಲಿ ಪ್ರದರ್ಶಲ್ಲಿರುತ್ತದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!