Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ಉಡುಪಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಗೆ ಆಯ್ಕೆ

ಉಡುಪಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ 2022-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಯೋಗೀಶ್ ಎಸ್. ಅವರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಶ್ರೀಧರ ಕಿನ್ನಿಮೂಲ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ ಸುವರ್ಣ ಕಟಪಾಡಿ, ಜೊತೆಕಾರ್ಯದರ್ಶಿಯಾಗಿ ಕಿಶೋರ್, ಕೋಶಾಧಿಕಾರಿಯಾಗಿ ಭವಾನಿಶಂಕರ್, ಜತೆಕೋಶಾಧಿಕಾರಿಯಾಗಿ ವಿಘ್ನೇಶ್ ಆತ್ರಾಡಿ, ಉಪಾಧ್ಯಕ್ಷರಾಗಿ ಡಾ.ವೀಣಾ, ಯೋಗೀಶ್ ಭಂಡಾರ್‌ಕರ್, ದಿನೇಶ್ ಅಮೀನ್, ಸಮಿತಿ ಸದಸ್ಯರಾಗಿ ಆನಂದ ಅಮೀನ್, ವಾಣಿ, ದಯಾನಂದ ಕೆ.ಶೆಟ್ಟಿ, ಯಶೋಧ ಕೇಶವ್,ಸುನೀಲ್ ಸಾಲ್ಯಾನ್ ಕಡೆಕಾರ್, ಚಂದ್ರೇಶ್ ಪಿತ್ರೋಡಿ, ಸಚಿನ್, ಪಿ.ಆರ್.ಪೈ, ಭಾಸ್ಕರ್, ಪದ್ಮನಾಭ ಪುತ್ರನ್ ಆಯ್ಕೆಯಾಗಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!